Skip to main content

Posts

Showing posts with the label Co-existence of Human and Elephant

Blog number 3355. ಕಾಡಾನೆ ಮಾನವ ಸಹ ಬಾಳ್ವೆ ಅನಿವಾಯ೯.

https://www.facebook.com/share/p/15ppqHt8Pd/ *#ಕಾಡಾನೆ_ವರ್ಷ_ವರ್ಷ_ಈ_ಮಾರ್ಗದಲ್ಲಿ_ಸಂಚರಿಸಿದರೆ_ನಾವೇನು_ಮಾಡೋಣ?*   *ಕಾಡಾನೆ ಓಡಿಸುವುದು ಸ್ಥಳಾಂತರ ಮಾಡುವುದು ಮಾತ ಪರಿಹಾರವಾ?*   *ಹೊಸ ಹೊಸ ಆನೆ ಕಾರಿಡಾರ್ ಆದರೆ ಏನು ಮಾಡುವುದು? ಆ ಭಾಗಗಳಲ್ಲಿ ಮಾನವ - ಆನೆ ಸಂಘರ್ಷ ನಡೆಯದೇ ಇರುವುದಿಲ್ಲ!!*    *ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಅಧ್ಯಯನ ಓದಿ.*  *ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷದ ಪರಿಹಾರವಾಗಿ ಇದು ಉಪಯೋಗಕ್ಕೆ ಬಂದೀತು.* #humanelephantcoexistence #corridor #widelephant #malenadu #westernghatsofindia  #elephant #elephantresearch #wildlife    *ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಕಾಡಾನೆಗಳು ಕಂಡುಬರುತ್ತವೆ. ಮಾನವ– ಆನೆ ಸಂಘರ್ಷವು ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳುನಾಡಿನಲ್ಲೂ ಇತ್ತು.* *ಅಲ್ಲಿಯೂ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಪರಿಪಾಟವಿತ್ತು.* *ಆಗ ತಮಿಳುನಾಡಿನ ನೆರವಿಗೆ ಹೋಗಿದ್ದು ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ ಎಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ, ಅವು ನಡೆದಾಡುವ ಪಥ ಯಾವುದು, *ಕಾಡಾನೆಗಳ ಗುಂಪು ಯಾವ ಸಮಯದಲ್ಲಿ ಯಾವ ಭಾಗದಲ್ಲಿ* *ಇರುತ್ತದೆ ಎಂಬ ಬಗ್ಗೆ* *ಕೂಲಂಕಷವಾಗಿ ಅಧ್ಯಯನ ನಡೆಸಿ, ತಮಿಳುನಾಡಿನ ವಾಲ್...