Skip to main content

Posts

Showing posts with the label Ratio of Indian male and female in 1961 1000:976.2011 it is 1000:914

ಅನೇಕ ಪುರುಷರು ವಿವಾಹ ಆಗದೇ ಉಳಿಯಲು ಸ್ತ್ರೀ-ಪುರುಷರ ಅನುಪಾತ ಕಾರಣ ಎನ್ನುತ್ತಾರೆ! ಆದರೆ ಸ್ತ್ರೀಯರಲ್ಲಿ ಹೆಚ್ಚಾಗುತ್ತಿರುವ ಸಾಕ್ಷರತೆ ಸ್ತ್ರೀ-ಪುರುಷರ ಸಮಾನತೆಗೆ ಒತ್ತು ನೀಡಿರುವುದು ಕಾರಣ ಆಗಿಲ್ಲವಾ?

#ವಿಚಾರವಂತರಾದ_ಸಾಗರದ_ಗಂಗಾದರನಾಯಕರು_ಸಮಾಜದ_ಪಿಡುಗುಗಳನ್ನು_ಅವರ_ಪೇಸ್_ಬುಕ್_ನಲ್ಲಿ #ಬರೆದು_ತರ್ಕಕ್ಕೆ_ಅವಕಾಶ_ಮಾಡುತ್ತಾರೆ_ಅವರ_ಲೇಖನಕ್ಕೆ  Gangadhara Nayak ನನ್ನ ಅನಿಸಿಕೆ ವಿವಾಹ ಆಗುವ ಸ್ತ್ರಿಯರು ಅವರ ಆಯ್ಕೆಗೆ ಕುಟುಂಬ ಮತ್ತು ಸಮಾಜದ ನಿರ್ಬಂದ ದಾಟಿದ್ದಾರೆ, ಮೊದಲೆಲ್ಲ ಕುಟುಂಬದ ಹಿರಿಯರು ನಿದ೯ರಿಸಿದರೆ ಕನ್ಯೆ ಒಪ್ಪಬೇಕಾಗಿತ್ತು ಈಗ ಅದು ಸಾಧ್ಯವಿಲ್ಲ ಇದು ಸ್ತ್ರಿ ಸ್ಟಾತಂತ್ರ , ಪುರುಷ ಮತ್ತು ಮಹಿಳೆಯರ ಸಮಾನತೆ ತಲುಪಿತ್ತಿರುವುದು.   ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಸಾಕ್ಷರತೆಯಿಂದ ಅವರ ಹಕ್ಕುಗಳ ಪ್ರತಿಪಾದನೆಗೆ ಬಲ ಬಂದಿದೆ.  ಎಲ್ಲಾ ದರ್ಮಿಯರಲ್ಲೂ, ಜಾತಿಯಲ್ಲೂ ಇದು ಉಂಟಾಗಿದೆ, ವರದಕ್ಷಿಣೆ ಕ್ರಮೇಣ ಇಲ್ಲವಾಗುತ್ತಿರುವುದು, ಹೆಚ್ಚಾಗುತ್ತಿರುವ ವಿವಾಹೇತರ ಸಂಬಂದಗಳು , ವಿಚ್ಚೇದನಗಳು ಮತ್ತು ಅವಿವಾಹಿತರಾಗಿ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇದರ ದ್ಯೋತಕ.   ಸ್ತ್ರೀ ಪುರುಷರ ಅನುಪಾತದ ವ್ಯತ್ಯಾಸ ಮಾತ್ರದಿಂದ ಹಿಂದು ಧರ್ಮದ ಮೇಲುವರ್ಗದ ಪುರುಷರಿಗೆ ಮಾತ್ರ ವಿವಾಹ ಆಗುತ್ತಿಲ್ಲ ಎಂಬ ನಿಮ್ಮ ನಿಲುವು ಪರಿಶೀಲಿಸಲು ವಿನಂತಿಸುತ್ತೇನೆ (ಏಕೆಂದರೆ ಈ ಗಣತಿ ಜಾತಿ ಅಥವ ಧರ್ಮ ಆದಾರದಿಂದ ನಡೆದಿಲ್ಲ)    1961 ರಲ್ಲಿ ಸ್ತ್ರೀ ಪುರುಷರ ಅನುಪಾತ 1000 ಪುರುಷರಿದ್ದರೆ ಸ್ತ್ರೀಯರು 976 ಇದ್ದರು, 2011 ರಲ್ಲಿ ಇದು 1000 ಕ್ಕೆ 914 ಇದೆ.    ಪುರುಷರಲ್ಲಿ...