ಅನೇಕ ಪುರುಷರು ವಿವಾಹ ಆಗದೇ ಉಳಿಯಲು ಸ್ತ್ರೀ-ಪುರುಷರ ಅನುಪಾತ ಕಾರಣ ಎನ್ನುತ್ತಾರೆ! ಆದರೆ ಸ್ತ್ರೀಯರಲ್ಲಿ ಹೆಚ್ಚಾಗುತ್ತಿರುವ ಸಾಕ್ಷರತೆ ಸ್ತ್ರೀ-ಪುರುಷರ ಸಮಾನತೆಗೆ ಒತ್ತು ನೀಡಿರುವುದು ಕಾರಣ ಆಗಿಲ್ಲವಾ?
#ಬರೆದು_ತರ್ಕಕ್ಕೆ_ಅವಕಾಶ_ಮಾಡುತ್ತಾರೆ_ಅವರ_ಲೇಖನಕ್ಕೆ
Gangadhara Nayak ನನ್ನ ಅನಿಸಿಕೆ ವಿವಾಹ ಆಗುವ ಸ್ತ್ರಿಯರು ಅವರ ಆಯ್ಕೆಗೆ ಕುಟುಂಬ ಮತ್ತು ಸಮಾಜದ ನಿರ್ಬಂದ ದಾಟಿದ್ದಾರೆ, ಮೊದಲೆಲ್ಲ ಕುಟುಂಬದ ಹಿರಿಯರು ನಿದ೯ರಿಸಿದರೆ ಕನ್ಯೆ ಒಪ್ಪಬೇಕಾಗಿತ್ತು ಈಗ ಅದು ಸಾಧ್ಯವಿಲ್ಲ ಇದು ಸ್ತ್ರಿ ಸ್ಟಾತಂತ್ರ , ಪುರುಷ ಮತ್ತು ಮಹಿಳೆಯರ ಸಮಾನತೆ ತಲುಪಿತ್ತಿರುವುದು.
ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಸಾಕ್ಷರತೆಯಿಂದ ಅವರ ಹಕ್ಕುಗಳ ಪ್ರತಿಪಾದನೆಗೆ ಬಲ ಬಂದಿದೆ.
ಎಲ್ಲಾ ದರ್ಮಿಯರಲ್ಲೂ, ಜಾತಿಯಲ್ಲೂ ಇದು ಉಂಟಾಗಿದೆ, ವರದಕ್ಷಿಣೆ ಕ್ರಮೇಣ ಇಲ್ಲವಾಗುತ್ತಿರುವುದು, ಹೆಚ್ಚಾಗುತ್ತಿರುವ ವಿವಾಹೇತರ ಸಂಬಂದಗಳು , ವಿಚ್ಚೇದನಗಳು ಮತ್ತು ಅವಿವಾಹಿತರಾಗಿ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇದರ ದ್ಯೋತಕ.
ಸ್ತ್ರೀ ಪುರುಷರ ಅನುಪಾತದ ವ್ಯತ್ಯಾಸ ಮಾತ್ರದಿಂದ ಹಿಂದು ಧರ್ಮದ ಮೇಲುವರ್ಗದ ಪುರುಷರಿಗೆ ಮಾತ್ರ ವಿವಾಹ ಆಗುತ್ತಿಲ್ಲ ಎಂಬ ನಿಮ್ಮ ನಿಲುವು ಪರಿಶೀಲಿಸಲು ವಿನಂತಿಸುತ್ತೇನೆ (ಏಕೆಂದರೆ ಈ ಗಣತಿ ಜಾತಿ ಅಥವ ಧರ್ಮ ಆದಾರದಿಂದ ನಡೆದಿಲ್ಲ)
1961 ರಲ್ಲಿ ಸ್ತ್ರೀ ಪುರುಷರ ಅನುಪಾತ 1000 ಪುರುಷರಿದ್ದರೆ ಸ್ತ್ರೀಯರು 976 ಇದ್ದರು, 2011 ರಲ್ಲಿ ಇದು 1000 ಕ್ಕೆ 914 ಇದೆ.
ಪುರುಷರಲ್ಲಿಯೂ ಸ್ತ್ರೀಯರು ಇಷ್ಟ ಪಡದಂತಹ ಕಾರಣಗಳು ಏನು ಎನ್ನುವುದನ್ನು ವಿವಾಹ ಆಗದಿರುವ ಯುವಕರ ಬಗ್ಗೆ ತಿಳಿದುಕೊಂಡು ಪರಿಹಾರ ಕಂಡು ಹಿಡಿಯಬೇಕು.
Comments
Post a Comment