Skip to main content

Posts

Showing posts with the label Shivamoga district Hosanagara taluk kunchikal falls highest falls of India is it acceptable?

Blog number 1276.ದೇಶದ ಜಲಪಾತಗಳ ಪಟ್ಟಿ ಪರಿಷ್ಕರಣೆ ಆಗಿ ಹಿಮಾಚಲ ಪ್ರದೇಶದ ದೇಶದ ಅತ್ಯಂತ ಎತ್ತರದ ಜಲಪಾತ ನೋಹಕಾಲಿಕಾ ಕೈ ಬದಿಗೊತ್ತಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯದಲ್ಲಿ ಜನರ ದೃಷ್ಟಿಗೆ ಬೀಳದ ಕುಂಚಿಕಲ್ ಪಾಲ್ಸ್ ಸೇರಲಿದೆಯಾ?

#ನಮ್ಮ_ದೇಶದ_ಅತ್ಯಂತ_ಎತ್ತರದ_ಜಲಪಾತ_ಯಾವುದು? #ದಾಖಲೆಯಲ್ಲಿರುವುದು_ಹಿಮಾಚಲಪ್ರದೇಶದ_ನೋಹಕಾಲಿಕೈ_ಜಲಪಾತ. #ಆದರೆ_ಶಿವಮೊಗ್ಗ_ಜಿಲ್ಲೆಯ_ಮಾಸ್ತಿಕಟ್ಟೆಯ_ನಿಡುಗೋಡಿನ_ಕುಂಚಿಕಲ್_ಪಾಲ್ಸ್_ಅತ್ಯಂತ_ಎತ್ತರ_ಎನ್ನುತ್ತಾರೆ!!. #ಜೋಗ್_ಪಾಲ್ಸ್_ಗಿಂತ_ಮಾವಿನಗುಂಡಿ_ಹೆಚ್ಚು_ಎತ್ತರ!? #ದೇಶದ_ನೋಹಾಕಾಲಿಕೈ_ #ಜಲಪಾತಕ್ಕಿಂತ_ಶಿವಮೊಗ್ಗಜಿಲ್ಲೆಯ_ಕುಂಚಿಕಲ್_ಪಾಲ್ಸ್_ಹೆಚ್ಚು_ಎತ್ತರ ? #ಈ_ಸುದ್ಧಿಗಳ_ಬಗ್ಗೆ_ಸರ್ಕಾರದ_ಉತ್ತರ_ಬೇಕಾಗಿದೆ. #ಕುಂಚಿಕಲ್_ಪಾಲ್ಸ್_ನೋಡಿದವರು_ಇದ್ದಾರ? #ಸಾಮಾಜಿಕ_ಜಾಲತಾಣದಲ್ಲಿ_ಹರಿದಾಡುತ್ತಿರುವ_ಚಿತ್ರ_ಕುಂಚಿಕಲ್_ಪಾಲ್ಸ್_ನದ್ದಾ? #ವರಾಹಿ_ಮುಳುಗಡೆ_ರೈತ_ಕುಣುಬಿ_ಈರಪ್ಪಣ್ಣರ_ಜೊತೆ #ಕುಂಚಿಕಲ್_ಜಲಪಾತದ_ಅನ್ವೇಷಣೆಗೆ_1990ರಲ್ಲಿ_ನಮ್ಮ_ವಿಪಲ_ಪ್ರಯತ್ನ #ಈ_ವದಂತಿಗಳು_ಪರಿಶೀಲನೆ_ಆಗಿ_ಸರ್ಕಾರ_ದೃಡೀಕರಿಸಿದರೆ #ದೇಶದ_ಜಲಪಾತಗಳ_ಪಟ್ಟಿ_ಪರಿಷ್ಕರಣೆ_ಆಗಿ_ನಮ್ಮ_ಜಿಲ್ಲೆಯ_ಕುಂಚಿಕಲ್_ಪಾಲ್ಸ್_ಅಗ್ರಸ್ಥಾನ_ಪಡೆಯಲಿದೆ.     ಕಣ್ಣೆದುರಿಗೇ ಇರುವ ಜೋಗ ಜಲಪಾತದ ಪಕ್ಕದ ಮಾವಿನಗುಂಡಿ ಜಲಪಾತದ ಬಗ್ಗೆ ಮಾಹಿತಿ ಕೊರತೆ ಮತ್ತು ಅದರ ಅಳತೆ ಆಗದ ಬಗ್ಗೆ ಬರೆದ ಲೇಖನ ಓದಿದ ಸಮಾಜವಾದಿ ಗೋಪಾಲಗೌಡರ ಗೆಳೆಯರಾಗಿದ್ದ ಸುಕುಮಾರರ ಪುತ್ರರಾದ ಬಟ್ಟೆಮಲ್ಲಪ್ಪದ #K_S_ಸುಮ೦ಗದ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡು ವಿಲೇಜ್ ಸಮೀಪದ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ...