Skip to main content

Posts

Showing posts with the label Prime minister Modhi real Ambassador for areca plates of western ghats

Blog number 1249. ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ಮೋದಿ ರಾಯಬಾರಿ ಆದರು

#ಅಡಿಕೆ ಬೆಳಗಾರರಿಗೆ, ಅಡಿಕೆ ಹಾಳೆ ತಟ್ಟೆ ತಯಾರಿಕೆ ಮಾಡುವವರಿಗೆ, ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ವಿರೋದಿಗಳಿಗೆ ಪ್ರದಾನ ಮಂತ್ರಿಯ ಈ ಪಟ ಅನೇಕ ಸಂದೇಶ ಮತ್ತು ಪ್ರೋತ್ಸಾಹಕ್ಕೆ ವಿಶೇಷವಾಗಿ ಮಲೆನಾಡಿಗರ ಸಂತೋಷಕ್ಕೆ ಕಾರಣವಾಗಿದೆ#      ಪಶ್ಚಿಮ ಘಟ್ಟ ಶ್ರೇಣಿಯ ಅಡಿಕೆ ಉಪ ಉತ್ಪನ್ನ ಹಾಳೆ ತಟ್ಟಿ ದಿನದಿಂದ ದಿನಕ್ಕೆ ತನ್ನ ಬೇಡಿಕೆ ವೃದ್ಧಿಸಿಕೊಳ್ಳುತ್ತಿದೆ ಈ ಸಂದಭ೯ದಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿ ಅಡಿಕೆ ಹಾಳೆ ತಟ್ಟೆಯಲ್ಲಿ ಆಹಾರ ಸೇವಿಸುವ ಈ ಪಟ ಅಡಿಕೆ ಹಾಳೆ ತಟ್ಟೆಗೆ ಇನ್ನೂ ಹೆಚ್ಚಿನ ಪ್ರಚಾರಕ್ಕೆ ಕಾರಣವಾಗಿದೆ.  ಅಡಿಕೆ ಬೆಳೆಗಾರರಿಗೆ ಈ ಪಟ ಅತ್ಯಂತ ನೆಚ್ಚಿನದ್ದಾಗಿದೆ.