Skip to main content

Posts

Showing posts with the label Memories of Sidda Samadhi Yoga Kumar Guruji

Blog number 1389. ಸಿದ್ದ ಸಮಾದಿ ಯೋಗದ ಗುರುಗಳಾದ ಕುಮಾರ್ ಗುರೂಜಿ ನೆನಪುಗಳು.

#ಶ್ರದ್ದಾ೦ಜಲಿಗಳು. #ಸಿದ್ದ_ಸಮಾದಿ_ಯೋಗದ_ಕುಮಾರ್_ಗುರೂಜಿ #ನಮಗೆಲ್ಲ_ಸಿದ್ದಸಮಾದಿ_ಯೋಗ_ಕಲಿಸಿದ_ಗುರುಗಳು. #ಅತ್ಯುತ್ತಮ_ಜ್ಞಾನಿ_ಆಗಿದ್ದವರು.    ಮೂಲದ ಕುಮಾರ್ ಗುರೂಜಿ (ಕುಮಾರ್ ಸ್ಟಾಮಿ ಹೊಂಡದ ಮಠ )   ಸಾಗರ ತಾಲ್ಲೂಕಿನಾದ್ಯಂತ ಚಿರಪರಿಚಿತರು, ಸಾವಿರಾರು ಜನರಿಗೆ ಪ್ರಭಾಕರ ಗುರೂಜಿ ಅವರ ಸಿದ್ದ ಸಮಾದಿ ಯೋಗವನ್ನು ಕಲಿಸಿದ ಗುರುಗಳು ಇವರು.    ರೈತ ಹೋರಾಟ ವಾರಪತ್ರಿಕೆ ಸಂಪಾದಕರಾದ ವಸಂತ್ ಕುಮಾರ್ ರಿಂದ ಕುಮಾರ್ ಗುರೂಜಿ ಪರಿಚಿತರು, ಇವರು 2008ರಲ್ಲಿ ನಮ್ಮ ಕಲ್ಯಾಣ ಮಂಟಪದಲ್ಲಿ ನಿತ್ಯ ಬೆಳಿಗ್ಗೆ 5ರಿಂದ ಪ್ರಾರಂಭಿಸುತ್ತಿದ್ದ ಸಿದ್ಧ ಸಮಾದಿ ಯೋಗ ಶಿಭಿರದಲ್ಲಿ ನಾನು, ನನ್ನ ಪತ್ನಿ, ಮಗಳು, ಮಗ ಮತ್ತು ನನ್ನ ಸಹೋದರನ ಕುಟುಂಬಕ್ಕೆ ಇವರು ಪ್ರಾಣಯಾಮ,ಯೋಗಾ, ದ್ಯಾನಗಳನ್ನು ಕಲಿಸಿದವರು.    ಪ್ರಭಾಕರ ಗುರೂಜಿ ಭಾರತೀಯ ಯೋಗಾ, ಪ್ರಾಣಯಾಮ, ಧ್ಯಾನಗಳ ಜೊತೆ ಅನೇಕ ನೀತಿ ಪಾಠಗಳನ್ನು ಅಳವಡಿಸಿ ಉಪಾವಾಸ , ಮಿತ ಆಹಾರ, ಹಸಿ ತರಕಾರಿಗಳ ನಿತ್ಯ ಬಳಕೆಗಳ ಪಾಠಗಳನ್ನು ಸುಲಭವಾಗಿ ಕಲಿಸುವ ಸಿದ್ದ ಸಮಾದಿ ಯೋಗ ಹೆಚ್ಚು ಜನಪ್ರಿಯವಾಗಿದೆ.     ನಿತ್ಯ ಜೀವನ ಪದ್ಧತಿ, ದ್ವೇಷಾ- ಅಸೂಯೆಗಳಿಂದ ದೂರವಾಗುವ ಜೀವನ ಶೈಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಆತಂಕ ರಹಿತ ಜೀವನ ಈಗಿನ ದಿನಗಳ  ಅಗತ್ಯವಾಗಿದೆ.    ಇದನ್ನು ಬೋದಿಸುತ್...