#ನೆನಪಿರಲಿ_2014_ನವೆಂಬರ್_1_ರಿಂದ_ನಮ್ಮ_ಶಿಮೊಗ್ಗ_ಶಿವಮೊಗ್ಗ_ಎಂದು_ಅಧಿಕೃತವಾಗಿ_ಬದಲಾಗಿದೆ. 2014 ರಲ್ಲಿ ರಾಜ್ಯ ಸಕಾ೯ರ ನಮ್ಮ ಜಿಲ್ಲೆ ಶಿಮೊಗ್ಗ ಎಂಬ ಹೆಸರನ್ನು ಶಿವಮೊಗ್ಗ ಎಂದು ಬದಲಿಸಿದ್ದಕ್ಕೆ ಆಗಿನ ಶಿಮೊಗ್ಗದ ಶಾಸಕರಾದ ಪ್ರಸನ್ನ ಕುಮಾರ್ ಆಗಿನ ಮುಖ್ಯಮ೦ತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ ಈ ಆರು ವರ್ಷದ ಹಿಂದಿನ ಪೋಸ್ಟ್ ನೆನಪಿಗಾಗಿ.