Skip to main content

Posts

Showing posts with the label Initially Manual cliffers using Greece jail.

Blog number 1861. ಗ್ರೀಸಿನಲ್ಲಿ ಜೈಲಿನ ಖೈದಿಗಳಿಗೆ ಶಿಕ್ಷೆ ನೀಡಲು ಬಳಸುತ್ತಿದ್ದ ಮ್ಯಾನ್ಯೂಯಲ್ ಕ್ಲಿಪ್ಪರ್ ಬಾಲ್ಯದಲ್ಲಿ ನಮ್ಮ ಕ್ಷೌರದಲ್ಲಿ ಆಗಿನ ನಮ್ಮ ಆನಂದಪುರಂನ ಹೈಟೆಕ್ ಸಲೂನ್ ಮಾಲಿಕ ರಾಮಣ್ಣ ಬಳಸುತ್ತಿದ್ದರು ಅದು ಆ ಕಾಲದ ಆದುನಿಕ ಸಲೂನಿನ ಶೋ ಪೀಸ್ ಆಗಿತ್ತು.

#ಮ್ಯಾನ್ಯೂಯಲ್_ಕ್ಲಿಪ್ಪರ್_ನಮ್ಮ_ಬಾಲ್ಯದಲ್ಲಿ_ಅತಿಹೆಚ್ಚು_ನೋವು_ತರಿಸಿದ_ಕ್ಷೌರಿದ_ಯಂತ್ರ. #ಪ್ರತಿತಿಂಗಳು_ಇದನ್ನು_ಎದುರಿಸ_ಬೇಕಾದ_ಭಯ. #ಇಂಜೆಕ್ಷನ್_ಕೊಡುವಾಗ_ಆಸ್ಪತ್ರೆಯಲ್ಲಿ_ಮಕ್ಕಳು_ಅಳುತ್ತಿದ್ದಂತೆ #ಸಲೂನಿನಲ್ಲಿ_ರಚ್ಚೆ_ಹಿಡಿಯುತ್ತಿದ್ದರು #ಮಕ್ಕಳ_ತಲೆಯನ್ನು_ಅಲುಗಾಡದಂತೆ_ಪೋಷಕರು_ಹಿಡಿದುಕೊಳ್ಳುತ್ತಿದ್ದರು #ಈ_ಯಂತ್ರ_ಬಳಸಲೇ_ಬೇಕೆಂಬ_ಹಠ_ಸಲೂನ್_ಮಾಲಿಕರದ್ದು #ಈಗಿನ_1980ರ_ನಂತರದಲ್ಲಿ_ಜನಿಸಿದ_ತಲೆಮಾರಿಗೆ_ಇದು_ಗೊತ್ತಿಲ್ಲ    ನನ್ನ ಬಾಲ್ಯದಲ್ಲಿ ಪ್ರಬಾವ ಬೀರಿದ ಡುಮಿಂಗ್ ರೆಬೆಲೋ ಲೇಖನ ಬರೆದಿದ್ದೆ ಅದರಲ್ಲಿ ಅವರು ಪ್ರತಿ ತಿಂಗಳು ಆನಂದಪುರದ ರಾಮಣ್ಣನ ಸಲೂನಿನಲ್ಲಿ ಕಷ್ಟಪಟ್ಟು ನನ್ನ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದ ಬಗ್ಗೆ ಅಲ್ಲಿನ ಮಿಷನ್ ಒಂದರ ಬಗ್ಗೆ ಬರೆದಿದ್ದೆ, ಆ ಕಾಲಮಾನದ ಬಾಲ್ಯದಲ್ಲಿದ್ದ ಅನೇಕರಿಗೆ ಈ ಯಂತ್ರ ಯಮಯಾತನೆ ನೀಡಿತ್ತಂತೆ.  ಇಲ್ಲಿ ಕ್ಲಿಕ್ ಮಾಡಿ ಆ ಲೇಖನ ಓದ ಬಹುದು https://arunprasadhombuja.blogspot.com/2020/12/blog-post_7.html   ಹಾಗಾಗಿ ನನಗೂ ಆ ಯಂತ್ರದ ಬಗ್ಗೆ ಕುತೂಹಲ ಹೆಚ್ಚಾಗಿ ಅಂತರ್ ಜಾಲದಲ್ಲಿ ಮಾಹಿತಿಗಾಗಿ ಹುಡುಕಿದಾಗ ಸಿಕ್ಕಿದ ವಿವರ ಇಲ್ಲದೆ.   ಇದರ ಹೆಸರು ಮ್ಯಾನ್ಯೂಯಲ್ ಕ್ಲಿಪ್ಪರ್ ಇದನ್ನು ಸೆರಿಬಿಯನ್ ದೇಶದ ಬಾಬ೯ರ್ ನಿಕೋಲಾ ಬಿಜುಮಿಲ್ ಎಂಬಾತ 1850-1890 ರ ಅವದಿಯಲ್ಲಿ ತಯಾರಿಸಿ ಅದನ್ನು ಕಾಲಕಾಲಕ್ಕೆ ಅಭಿ...