Skip to main content

Posts

Showing posts with the label National awardee for best actress in Chomanadudi Padma kumuta

Blog number 1227. ಸಾಗರದ ಖ್ಯಾತ ಸಮಾಜವಾದಿ ಎಸ್.ಎಸ್ ಕುಮುಟಾರ ಪುತ್ರಿ ಶಿವರಾಮ ಕಾರಂತರ ಚೋಮನ ದುಡಿ ಸಿನಿಮಾದ ರಾಷ್ಟ್ರ ಪ್ರಶಸ್ತಿ ವಿಜೇತೆ ಪದ್ಮಾ ಕುಮಟಾರಿಗೆ 2017ರ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸನ್ಮಾನ.

#17 ಪೆಬ್ರವರಿ 2017ರ ಸಾಗರ ಮಾರಿಕಾಂ ಜಾತ್ರೆಯಲ್ಲಿ ಸನ್ಮಾನ ಸ್ವೀಕರಿಸಿದ ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತೆ ಚೋಮನ ದುಡಿ ಸಿನಿಮಾ ಖ್ಯಾತಿಯ ಪದ್ಮಾ ಕುಮುಟಾ.   ಪ್ರಖ್ಯಾತ ಕನ್ನಡದ ಸಾಹಿತಿ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಸಿನಿಮಾದ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಗರದ ರಾಜಕಾರಣದ ಗುರು S. S. ಕುಮುಟಾರ ಪುತ್ರಿ ಪದ್ಮಾ ಕುಮುಟಾ ಕಳೆದ 3 ವಷ೯ದ ಹಿಂದಿನ ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ದೇವಿ ದಶ೯ನ ಮಾಡಿದ್ದರು ಅವರನ್ನ ಜಾತ್ರ ಸಮಿತಿ ಸನ್ಮಾನಿಸಿತ್ತು ಆದರೆ ವಿದಿ ಮತ್ತು ಕಾಲದ ಪ್ರಕೃತಿ ನಿಯಮದಲ್ಲಿ ಈ ಜಾತ್ರಯಲ್ಲಿ ಇಲ್ಲ.