Skip to main content

Posts

Showing posts with the label Western Ghat daily foods are tasty healthy and cheap

ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಏನಿಲ್ಲ? ಏನಿದೆ? ಆದರೆ ಅದನ್ನೆಲ್ಲ ಬಿಟ್ಟು ಪಾಸ್ಟ್ ಪುಡ್ ಕಡೆ ಮುಖ ಮಾಡುವ ನಮ್ಮ ಯುವ ಜನಾ೦ಗ ಬದಲಾಗಬೇಕು, ಮಲೆನಾಡ ಆರೋಗ್ಯಕರ ರುಚಿಕರ ಮತ್ತು ಮಿತವ್ಯಯದ ಮಲೆನಾಡ ಸಾಂಪ್ರದಾಯಿಕ ಆಹಾರ ತಯಾರಿ ಮತ್ತು ಬಳಕೆ ಹೆಚ್ಚು ಮಾಡಬೇಕು.

#ಸಬ್ಬಸ್ಸಿಗೆ_ಸೊಪ್ಪಿನ_ಅಕ್ಕಿ_ರೊಟ್ಟಿ_ಬದನೆಕಾಯಿ_ಎಣ್ಣೆಗಾಯಿ_ಎಮ್ಮೆ_ಬೆಣ್ಣೆ    ಇದು ಯಾವ ಪಿಜ್ಜಾಗೆ ಕಡಿಮೆ? ಮನೇನಲ್ಲೆ ತಯಾರಿಸಿ ತಿನ್ನಬಹುದಾದ ರುಚಿಕರ ಉಟೋಪಚಾರ ನೂರಾರು ಇದೆ ಆದರೆ ತಯಾರಿಸುವ ಮನಸ್ಸು ತಾಳ್ಮೆ ಮನೆಯೊಡತಿಯರಿಗೆ ಇರಬೇಕು ಮತ್ತು ಮಾಡಿದ್ದನ್ನ ಸವಿಯುವ ಮನೆ ಮಂದಿಯ ಪ್ರೋತ್ಸಾಹವೂ ಬೇಕು.   ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಆರೋಗ್ಯಕರವಾದ, ಕಲಬೆರಕೆ ಇಲ್ಲದ ರಾಸಾಯನಿಕ ಬಣ್ಣ ಹಾಕದ ನಮ್ಮ ಪಶ್ಚಿಮ ಘಟ್ಟದ ಮಲೆನಾಡಿನ ಅಕ್ಕಿ ರೊಟ್ಟಿಯಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿಸಲು ಸಾಧ್ಯವಿದೆ.   ಇವತ್ತಿನ ನನ್ನ ಬೆಳಗಿನ ಉಪಹಾರ ಇದು.