Skip to main content

Posts

Showing posts with the label Limganamakki Dam Information

Blog number 2269.ಲಿಂಗನಮಕ್ಕಿ ಜಲಾಶಯದ ಮಾಹಿತಿ

#ಲಿಂಗನಮಕ್ಕಿ_ಜಲಾಶಯದ_ಮಾಹಿತಿ_ಆಸಕ್ತರಿಗಾಗಿ #ಲಿಂಗನಮಕ್ಕಿ_ಜಲಾಶಯದ_ಕ್ರೆಸ್ಟ್_ಗೇಟ್_ಓಪನ್_ಯಾವಾಗ #ಜನರಿಗೆ_ಮುಂಜಾಗೃತ_ನೋಟೀಸು_ಯಾವಾಗ_ನೀಡುತ್ತಾರೆ #ಡ್ಯಾಂ_ಗರಿಷ್ಟ_ಯಾವ_ಮಟ್ಟ_ತಲುಪಿದ_ಮೇಲೆ_ಕ್ರೆಸ್ಟ್_ಗೇಟ್_ತೆರೆಯುತ್ತಾರೆ #ಶರಾವತಿ_ಜಲ_ವಿದ್ಯುತ್_ಉತ್ಪಾದನಾ_ಕೇಂದ್ರದಿಂದ_ಕೇವಲ_ಒಂದು_ರೂಪಾಯಿಗೆ_ಒಂದು_ಯುನಿಟ್ #ಖರೀದಿಸುವ_ಸರ್ಕಾರ_ಖಾಸಾಗಿಯಿಂದ_ಎಂಟು_ರೂಪಾಯಿಗೆ_ಒಂದು_ಯುನಿಟ್_ಖರೀದಿಸುತ್ತದೆ #ಈ_ಜಲ_ವಿದ್ಯುತ್_ಸ್ಥಾವರ_1400_ಮೆಗಾವಾಟ್_ವಿದ್ಯುತ್_ಉತ್ಪಾದಿಸುತ್ತದೆ. #ಉಪಯುಕ್ತ_ಮಾಹಿತಿ_ನೀಡಿದ_ಅಶೋಕ_ಹೆಗಡೆ_ಮಾವಿನಗುಂಡಿ https://youtu.be/MywkMsx5oHQ?si=Ukr5NFUpSyzwrxd4     ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಲಿಂಗನಮಕ್ಕಿ ಡ್ಯಾಂನ ನೀರು ಸಂಗ್ರಹಣೆ 1800 ಅಡಿ ದಾಟಿದ್ದಕ್ಕಾಗಿ ಪೂಜೆ ಮಾಡಿ ಒಂದು ಕ್ರೆಸ್ಟ್ ಗೇಟ್ ತೆರೆದರೆಂಬ ಸುದ್ದಿ ವೈರಲ್ ಆಗಿ ಲಿಂಗನಮಕ್ಕಿ ತುಂಬಿ ತುಳುಕುತ್ತಿದೆ ಎಂಬಂತೆ ಅನೇಕರು ಬಾವಿಸಿದ್ದರು.    ಈ ಬಗ್ಗೆ ನಾನು ಜೋಗ ಜಲಪಾತದ ಪಕ್ಕದ ಮಾವಿನಗುಂಡಿಯ ಅಶೋಕ ಹೆಗಡೆ ಅವರನ್ನ ಪೋನಾಯಿಸಿದೆ ಇವರು ಜೋಗ ಜಲಪಾತ ಸೇರಿ ಈ ಭಾಗದ ಎಲ್ಲಾ ಜಲಪಾತಗಳ ಬಗ್ಗೆ, ವಿದ್ಯುತ್ ಉತ್ಪಾದನ ಕೇಂದ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಚಿನ್ನದ ಗಣಿ ಇವರು.   ಇವರ ಜೊತೆ ಮಾತುಕತೆಯಲ್ಲಿ ತಿಳಿದ ಕುತೂಹಲಕಾರಿ ಅಂಶಗಳನ್ನ ಲಿಂಗನಮಕ್ಕಿ ಆಣೆಕಟ್ಟ...