Skip to main content

Posts

Showing posts with the label Really sad he is rapist but worn kavi dress

#ಇನ್ನೂ ಎಂಥಹ ಸಾಕ್ಷಿ ಬೇಕು ಈತ ಕಾವಿ ತೊಟ್ಟ ಕಾಮಿ#

ತೂ... ಇನ್ನೂ ಎಂಥಹ ಸಾಕ್ಷಿ ಬೇಕು ಈತ ಸಂನ್ಯಾಸಿ ಅಲ್ಲ, ಕಾವಿ ವಸ್ತ್ರದಲ್ಲಿರುವ ಕಾಮುಕ, ಯಾವ ಜಾತಿಗೆ ಮಠಾದೀಶ ಆಗಿದ್ದಾರೋ ಆ ಜಾತಿಯ ಜನರ ಉದ್ದಾರ ಮಾಡಬೇಕಾಗಿದ್ದವರು ಆ ಜಾತೀಯ ಕನ್ಯರನ್ನು ರಾಜಾರೋಷ್ ಆಗಿ ತನ್ನ ಲೈoಗಿಕ ಸುಖಕ್ಕೆ ಬಳಸಿಕೊಳ್ಳುತ್ತಿರುವುದು ಅದಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುವ ಆ ಸಮಾಜದ ಪ್ರಮುಖರ ಸಮಿತಿಗಳು ಇದನ್ನ ವಿರೋದಿಸದ, ಪ್ರತಿಭಟಿಸದ ಆದರೆ ಯಾರು ಇದನ್ನ ಬಹಿರಂಗ ಪಡಿಸುತ್ತಾರೋ ಅವರನ್ನ ವಿರೋದಿಸುವ ಈ ಬುದ್ಧಿವಂತ ಸಮಾಜದ ಯುವ ಶಕ್ತಿ ಇದನ್ನೆಲ್ಲ ನೋಡಿದರೆ ಹಣ ಆಸ್ತಿಗಾಗಿ ಯಾವುದೊ ಮಾಫಿಯಾ ಇದೆಲ್ಲ ನಿವ೯ಹಿಸುತ್ತಿದಿಯಾ ಅಥವ ಮಠಾಧೀಶರ ಕುಟು೦ಬದ ಉಸ್ತುವಾರಿಯಲ್ಲಿಯೇ ನಡೆಯುತ್ತಿದೆಯೋ? ಅನುಮಾನ ಇದೆ.   ದೇವಾಲಯದಲ್ಲಿ, ಸನ್ಯಾಸಿ ಮಠದಲ್ಲಿ ರಾಜಾರೋಷ್ ಆಗಿ ಅನಾಚಾರ, ಅತ್ಯಾಚಾರ ಗಳಿಗೆ ಈ ಪರಿಯ ವ್ಯವಸ್ಥೆ ಮತ್ತು ಮಧ್ಯರಾತ್ರಿ ಮಠಾದೀಶನ ಹಾಸಿಗೆ ಸೇರುವ ಬಿಸಿ ಕಾಮದ ಹೆಣ್ಣುಗಳ ಸಾಲು ಅವರ ಜೊತೆ ರಾತ್ರಿ ಪೂರ ಬರಪೂರ ಪೋನ್ ಸಲ್ಲಾಪ ಬಾಕಿ ಇರುವ ರೇಪ್ ಕೇಸ್, ಇಂತಹ ನೀಚ ಗುಣದವರಿಗೆ ಹೆಚ್ಚಿನ ಅನ್ಯಾಯ ಅನೈತಿಕ ಕೆಲಸಕ್ಕೆ ಹೆಚ್ಚು ಆದಾಯ ನೀಡುವ ಗೋಕಣ೯ ದಾರೆ ಎರೆದುಕೊಟ್ಟ ಸಕಾ೯ರ ಹೀಗೆ ಯಾರು ಇಲ್ಲಿ ರಾಕ್ಷಸರೋ ಆ ರಾಕ್ಷಸನ ಅನಾಚಾರ ಪೋಷಿಸುವ ಎಲ್ಲರೂ ಅನಾಚಾರಿಗಳೇ ಆಗಿದ್ದಾರೆ.   ಇದಕ್ಕೆ ಕೊನೆ ಇಲ್ಲವೇ? ದೇವರು ನ್ಯಾಯವಿಳಂಬ ಮಾಡಿದಷ್ಟು ಈ ಬುದ್ಧಿವಂತ ಜನಾಂಗ ಎಂಬ ಹೆಸರಿಗೆ ಕಳಂಕವ...