#ಕೆಳದಿ_ರಾಜ_ವಂಶಸ್ಥ_ತೀರ್ಥಹಳ್ಳಿ_ಬಾಂಡ್ಯಾ_ಕುಟುಂಬ #ಯಾವುದೇ_ಉತ್ಪ್ರೇಕ್ಷೆ_ಇಲ್ಲದೆ_ಶಾಂತ_ಚಿತ್ತತೆಯಿಂದ #ವಿವರಿಸುತ್ತಿರುವ_ಕಲ್ಯಾಣಕುಮಾರ್_ಬಾಂಡ್ಯಾ #ಕೆಳದಿ_ಇತಿಹಾಸ_ಮತ್ತೊಮ್ಮೆ_ಜನಮಾನಸದಲ್ಲಿ_ವಿಜೃಂಬಿಸುತ್ತಿದೆ #ಜನರ_ಮರೆವಿನ_ಮಣ್ಣು_ಸರಿಸುವ_ಕೆಲಸ_ಪ್ರಾರಂಭವಾಗಿದೆ #ಇತಿಹಾಸ_ಸಂಶೋದನೆ_ಕೆಲಸದಲ್ಲಿ_ತೊಡಗಿರುವ_ಶಿವಮೊಗ್ಗ_ಜಿಲ್ಲೆಯ #ಉದಯೋನ್ಮುಖ_ಇತಿಹಾಸ_ಸಂಶೋಧಕರು_ಅವರಿಂದ_ಕೆಳದಿ_ಇತಿಹಾಸ #ಇನ್ನೊಮ್ಮೆ_ಎಕ್ಸ್_ಫ್ಲೋರ್_ಮಾಡುತ್ತಿರುವ_ರಾಜ್ಯದ #ಪ್ರಖ್ಯಾತ_ಡಿಜಿಟಲ್_ಮಾಧ್ಯಮದ_ನಂದಿನಿ_ಆಕರ್ಷ_ದಂಪತಿಗಳು. ನೀವು ಈ ಕೆಳಗಿನ ಎರೆಡು ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ನೋಡಿ ಈವರೆಗೂ ನಮಗೆ ಯಾವುದೇ ಕೆಳದಿ ಇತಿಹಾಸ ಸಂಶೋಧಕರು ತಿಳಿಸದ ಇತಿಹಾಸ ನೀವು ನೋಡಬಹುದು. I).https://youtu.be/LrOkmE3S95k?si=PSKr7uPSjNvQJwXO. 2).https://youtu.be/tlyCXHF055A?si=TvCADQjQVMBW_nt_. ಕೆಳದಿ ಇತಿಹಾಸ ಸಂಶೋಧನೆಯನ್ನು ಸರ್ಕಾರ ಕೆಳದಿ ಮ್ಯೂಸಿಯಂ ಮೂಲಕ ಮಾಡುತ್ತಿತ್ತು ಅದಕ್ಕೆ ಸಾಕಷ್ಟು ಹಣ ಹರಿದು ಬಂದಿತ್ತು ಆದರೆ ಅಲ್ಲಿ ಸಮಗ್ರ ಕೆಳದಿ ಇತಿಹಾಸ ಅಧ್ಯಯನ ನಡೆಯಲಿಲ್ಲ ಎನ್ನಿಸುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಅರಣ್ಯ ಭೂಮಿಯಲ್ಲೇ ಉಳಿದ ಕೆಳದಿ ಸ್ಮಾರಕ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಲೇ ಇಲ್ಲ. ...