ನಾಗತಿಹಳ್ಳಿಯವರ ಮೊದಲ ಚಲನ ಚಿತ್ರ ಉಂಡೂ ಹೋದ ಕೊಂಡೂ ಹೋದ ಸಿನಿಮಾದಲ್ಲಿ ನನ್ನ ಬಸ್ ಚಿತ್ರಿಕರಣದಲ್ಲಿ ಉಪಯೋಗಿಸಿದ ನೆನಪಿನ ಅನಾವರಣ
#ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾಗೆ_ನನ್ನ_ಬಸ್ಸು. *#ಎಷ್ಟೋ_ವರ್ಷದ_ನಂತರ_ಈ_ಬಗ್ಗೆ_ಚಲನ_ಚಿತ್ರ_ನಟ_ದೊಡ್ಡಣ್ಣ_ಜೊತೆ* *#ಬೆಂಗಳೂರು_ಕಾನಿಷ್ಕಾ_ಹೋಟೆಲ್ನಲ್ಲಿ_ಪುನಃ_ನೆನಪಿಸಿ_ಕೊಂಡ_ಸವಿನೆನಪು* #ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾಗೆ_ನನ್ನ_ಬಸ್ಸು. *#ಎಷ್ಟೋ_ವರ್ಷದ_ನಂತರ_ಈ_ಬಗ್ಗೆ_ಚಲನ_ಚಿತ್ರ_ನಟ_ದೊಡ್ಡಣ್ಣ_ಜೊತೆ* *#ಬೆಂಗಳೂರು_ಕಾನಿಷ್ಕಾ_ಹೋಟೆಲ್ನಲ್ಲಿ_ಪುನಃ_ನೆನಪಿಸಿ_ಕೊಂಡ_ಸವಿನೆನಪು* #1992ರಲ್ಲಿ_ನಾಗತೀಹಳ್ಳಿ_ನಿದೇ೯ಶನದ_ಉOಡೂಹೋದ_ಕೊಂಡುಹೋದ___ಸಿನಿಮಾಕ್ಕೆ_ನನ್ನ_ಬಸ್ಸು_ಬಳಸಿಕೊಂಡ_ನೆನಪು. ರಿಪ್ಪನ್ ಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ ಅನಂತನಾಗ್ ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು. ಇದು ಸಣ್ಣ ಸಾಹಸವಲ್ಲ! ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು. ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು ತಮ್ಮ ಊರು ರಿಪ್ಪನ್ ಪೇಟೆ ಸುತ್ತಾ ಮುತ್ತಾ ಮಾಡಿದ್ದರು ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡುತ್ತಿತ್ತು, ಈ ಗ್ರಾಮ...