Skip to main content

Posts

Showing posts with the label Areca growers conference

Blog number 2319. ಭಾಗ - 2 ಅಡಿಕೆ ಬೆಳೆಗಾರರ ಸಮಾವೇಶ

#ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-2. #ಅಡಿಕೆ #ಗುಟ್ಕಾ #ಕ್ಯಾನ್ಸರ್ #ಸಮಾವೇಶ #ಸಾಗರ #ಶಿವಮೊಗ್ಗ #arecanut #areca #Cancer #cancerawareness #gutka #panmasala #GujaratiNews #malenadu #sagar #shivamogga  ಅನಿವಾಸಿ ಭಾರತೀಯರಾದ ಗಡಿನಾಡು ಕಾಸರಗೋಡಿನ #ಕುಮಾರ್_ಕುಂಟಿಕಾನಮಠ ಔಷದ ಉದ್ಯಮದಲ್ಲಿದ್ದಾರೆ ಅವರು ಅಡಿಕೆ ಬಗ್ಗೆ ವಿಶ್ವ ಮಟ್ಟದ ಜ್ಞಾನ ಹೊಂದಿದವರು UK ಯಲ್ಲಿ ಕೌನ್ಸಿಲರ್ ಕೂಡ ಆಗಿದ್ದವರು ಇವರ ಪೇಸ್ ಬುಕ್ ಲಿಂಕ್ ಕೆಳಗಿದೆ ನೋಡಿ... https://www.facebook.com/share//14ob9LBzpm/ ಅವರು ಅಡಿಕೆ ಕ್ಯಾನ್ಸರ್ ಬಗ್ಗೆ ಬರೆದ ಲೇಖನ ಇಲ್ಲಿದೆ ಓದಿ.     ಅಡಿಕೆ ಯಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಎಂದು ಸಂಶೋಧನಾ ಪ್ರಬಂಧ ಇತ್ತೀಚಿಗೆ ಪ್ರತಿಷ್ಠಿತ ಲಾನ್ಸೆಟ್ ಜರ್ನಲ್ ನಲ್ಲಿ ಪ್ರಕಟಿತ ಗೊಂಡಿದೆ.    ಆ ಸಂಶೋಧನೆಯನ್ನು ವಿಶ್ವ ಅರೋಗ್ಯ ಸಂಸ್ಥೆ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ #ಲಾನ್ಸೆಟ್_ಜರ್ನಲ್ ಒಂದು ಸಾಧಾರಣ ಜರ್ನಲ್ ಅಲ್ಲ.    ಔಷಧ ವಿಜ್ಞಾನದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು,ಇದು ಕಳೆದ ತಿಂಗಳು ಪ್ರಕಟ ಗೊಂಡ ವಿಚಾರ,ಇನ್ನು ಕೆಲವು ಸಂಸ್ಥೆಯವರು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ.   ...