#ಅಡಿಕೆ_ವಿಶೇಷ
#ಅಡಿಕೆ_ಬೆಳೆಗಾರರ_ಸಮಾವೇಶ
ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-2.
#ಅಡಿಕೆ #ಗುಟ್ಕಾ #ಕ್ಯಾನ್ಸರ್ #ಸಮಾವೇಶ #ಸಾಗರ #ಶಿವಮೊಗ್ಗ #arecanut #areca #Cancer #cancerawareness #gutka #panmasala #GujaratiNews #malenadu #sagar #shivamogga
ಅನಿವಾಸಿ ಭಾರತೀಯರಾದ ಗಡಿನಾಡು ಕಾಸರಗೋಡಿನ #ಕುಮಾರ್_ಕುಂಟಿಕಾನಮಠ ಔಷದ ಉದ್ಯಮದಲ್ಲಿದ್ದಾರೆ ಅವರು ಅಡಿಕೆ ಬಗ್ಗೆ ವಿಶ್ವ ಮಟ್ಟದ ಜ್ಞಾನ ಹೊಂದಿದವರು
UK ಯಲ್ಲಿ ಕೌನ್ಸಿಲರ್ ಕೂಡ ಆಗಿದ್ದವರು ಇವರ ಪೇಸ್ ಬುಕ್ ಲಿಂಕ್ ಕೆಳಗಿದೆ ನೋಡಿ...
https://www.facebook.com/share//14ob9LBzpm/
ಅವರು ಅಡಿಕೆ ಕ್ಯಾನ್ಸರ್ ಬಗ್ಗೆ ಬರೆದ ಲೇಖನ ಇಲ್ಲಿದೆ ಓದಿ.
ಅಡಿಕೆ ಯಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಎಂದು ಸಂಶೋಧನಾ ಪ್ರಬಂಧ ಇತ್ತೀಚಿಗೆ ಪ್ರತಿಷ್ಠಿತ ಲಾನ್ಸೆಟ್ ಜರ್ನಲ್ ನಲ್ಲಿ ಪ್ರಕಟಿತ ಗೊಂಡಿದೆ.
ಆ ಸಂಶೋಧನೆಯನ್ನು ವಿಶ್ವ ಅರೋಗ್ಯ ಸಂಸ್ಥೆ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ #ಲಾನ್ಸೆಟ್_ಜರ್ನಲ್ ಒಂದು ಸಾಧಾರಣ ಜರ್ನಲ್ ಅಲ್ಲ.
ಔಷಧ ವಿಜ್ಞಾನದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು,ಇದು ಕಳೆದ ತಿಂಗಳು ಪ್ರಕಟ ಗೊಂಡ ವಿಚಾರ,ಇನ್ನು ಕೆಲವು ಸಂಸ್ಥೆಯವರು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ.
ಅನೇಕರು ವಿಚಾರದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಇದು ರಾಜಕೀಯದ ವಿಚಾರ ಅಲ್ಲ.
ಕೋಟ್ಯಾಂತರ ಕೃಷಿ ಕುಟುಂಬಗಳು ಅಡಿಕೆ ಬೆಳೆಯ ಮೇಲೆ ಅವಲಂಭಿತವಾಗಿದೆ.
60 ಕೋಟಿ ಜನ ಅಡಿಕೆ ತಿನ್ನುವ ವರಿದ್ದಾರೆ,ಸಂಗತಿ ಗೊತ್ತಿಲ್ಲದಿದ್ದರೆ ಹೇಳಿಕೆಗಳನ್ನು ಕೊಡಬೇಡಿ.
ವಿಜ್ಞಾನಿಗಳಿಗೂ ಅರ್ಥವಾಗದ ವಿಚಾರಗಳು ಸಂಶೋಧನಾ ವಿಚಾರದಲ್ಲಿ ಇರುತ್ತದೆ,ಸ್ವಲ್ಪ ತಿಳಿದವರು ಉತ್ತರಗಳನ್ನ ಕೊಡಿ 🙏🏼🙏🏼
https://www.thelancet.com/journals/lanonc/article/PIIS1470-2045(24)00458-3/abstract?fbclid=IwY2xjawGv0opleHRuA2FlbQIxMQABHUiCcZHUxJ8wcsxO3Y7Vl9oAD03pOJA4m_5U64mOT5rCprq_JjwlRLrQqg_aem_lVEwoFoHK-00ef3_MWgxJA&sfnsn=wiwspwa
Comments
Post a Comment