#ಅಡಿಕೆ_ಯಂತ್ರದ_ಪಿತಾಮಹಾ
ಮುಂಡಿಗೆಸರ ಮಂಜಪ್ಪಯ್ಯ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಸಮೀಪದವರು.
ವಿವರವಾದ ಮುಂದಿನ ಪೋಸ್ಟ್ ಅವರ ಪೋಟೋ ಮತ್ತು ನವೆಂಬರ್ 1993ರ ಅಡಿಕೆ ಪತ್ರಿಕೆ ವರದಿಯೊಂದಿಗೆ ಬರಲಿದೆ.
ಇವರು ವಿಶೇಷ ವ್ಯಕ್ತಿ 1945ರಲ್ಲೇ ಅಡಿಕೆ ಸುಲಿಯುವ ಯಂತ್ರ ಅವಿಷ್ಕಾರ ಮಾಡಿದವರು
ಇವರ ಯಂತ್ರದ ವೀಲ್ ಬ್ಲೇಡ್ ಕನ್ವೆಯರ್ ಬೆಲ್ಟ್ ಗಳೇ ಈಗಿನ ಎಲ್ಲಾ ಆಧುನಿಕ ಅಡಿಕೆ ಸುಲಿಯುವ ಯಂತ್ರದಲ್ಲಿ ಬಳಕೆ ಆಗುತ್ತಿದೆ
#arecanut #adikemandi #APMC #macOS #apsocos #campco #CANARA #arecanuttraders #Govtofkarnatak #govtofindia #BJPGovernment #agriculture #horticulture #Heggodu #sagar #shivamogga
Comments
Post a Comment