#ಯುಗಾದಿ_ಹಬ್ಬದ_ಶುಭಾಷಯಗಳು. #ಶ್ರೀ_ಶೋಭಕೃನ್ನಾಮ_ಸಂವತ್ಸರದ_ಹೊಸವಷ೯ಕ್ಕೆ_ಸ್ಟಾಗತ. #ಪ್ರತಿವರ್ಷದಂತೆ_ಈ_ಸಂವತ್ಸರದ_ಪಂಚಾಂಗ_ನಾನು_ತಂದಿದ್ದೇನೆ. #ಈ_ವರ್ಷದ_22_ಮಾರ್ಚ್_2023ರಿಂದ_ಮುಂದಿನ_ವರ್ಷ_8_ಏಪ್ರಿಲ್_2024ರವರೆಗೆ. #ಒಂಟಿಕೊಪ್ಪಲ್_ಮೈಸೂರು_ಪಂಚಾಂಗ_136ನೆ_ವರ್ಷದ_ಪ್ರಕಟನೆ #ನಮ್ಮ_ಊರಿನ_ಶ್ರೀವರಸಿದ್ದಿ_ವಿನಾಯಕ_ದೇವರ_ರಥೋತ್ಸವ_13_ಪೆಬ್ರುವರಿ_2024_ಮಂಗಳವಾರ_ಈ_ಪಂಚಾಂಗದಲ್ಲಿ_ನಮೂದಾಗಿದೆ.