Skip to main content

Posts

Showing posts with the label KFD still in active

Blog number 1307. ಮಂಗನ ಕಾಯಿಲೆಗೆ ಮದ್ದಿಲ್ಲ ಮತ್ತು ಮಂಗನಕಾಯಿಲೆಗೆ ಇನ್ನೊಂದು ಬಲಿ

#ಸಾಗರ ತಾಲ್ಲೂಕಿನ ಜನರಿಗೆ KFD ಮತ್ತು ಕೊವಿಡ್ 19 ರ ಕಾಟ#  ಮಲೆನಾಡಿನಲ್ಲಿ ಮಂಗನ ಕಾಯಿಲೆ ಹತೋಟಿಗೆ ಬಂದಿಲ್ಲ !?   ಕೆ.ಎಪ್.ಡಿ. ರೋಗ ನಿರೋದಕ ಚುಚ್ಚುಮದ್ದು ಕಳಪೆ !?   ಸಾಗರ ತಾಲ್ಲೂಕಿನ ಕೊಮರಾಜ್ ಎಂಬ 40 ವಷ೯ದ ಯುವಕ ಕೆ.ಎಫ್.ಡಿ ರೋಗ ನಿರೋದಕ ಚುಚ್ಚುಮದ್ದು ತೆಗೆದುಕೊಂಡಿದ್ದರೂ ಇವತ್ತು ಸಂಜೆ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.