Blog number 1888. ನಮ್ಮ ಊರಿನ ಶಾಲೆಗೆ ಶತಮಾನೋತ್ಸವ ಆಚರಿಸುವ ಮಹತ್ವಾಕಾಂಕ್ಷೆ ಹೊಂದಿರುವ ಮುಖ್ಯೋಪಾದ್ಯಾಯರು ಮತ್ತು ಶಾಲಾಭಿವೃದ್ದಿ ಸಮಿತಿಯ ಬೇಟಿ.
#ನಮ್ಮ_ಊರಿನ_ನಾನು_ಓದಿದ_ಸರ್ಕಾರಿ_ಪ್ರಾಥಮಿಕ_ಶಾಲೆಗೆ_ಶತಮಾನೋತ್ಸವದ_ಗರಿ. #ನನ್ನ_ಸಹೋದರ_ಸಹೋದರಿ_ಮಾತ್ರವಲ್ಲ_ನನ್ನ_ತಂದೆ_ಕೂಡ_ಓದಿದ_ಸರ್ಕಾರಿ_ಪ್ರಾಥಮಿಕ_ಶಾಲೆ #ಆನಂದಪುರಂ_ಜಾಮಿಯ_ಮಸೀದಿ_ಎದುರಿನ_ಶಾಲೆ #ವಿದ್ಯಾಮಂತ್ರಿ_ಬದರಿನಾರಾಯಣ_ಅಯ್ಯಂಗಾರ್_ಓದಿದ_ಪ್ರಾಥಮಿಕ_ಶಾಲೆ #ಕೆಳದಿರಾಜ_ವೆಂಕಟಪ್ಪನಾಯಕರು_ರಂಗೋಲೆಯಿಂದ_ಪ್ರೇಮಾಂಕುರವಾಗಿ_ದುರಂತ_ಪ್ರೇಮಕಥೆ_ಆದ #ಬೆಸ್ತರ_ರಾಣಿ_ಚಂಪಕಾಳ_ಮೂಲ_ಮನೆ_ಸ್ಥಳದಾನ_ನೀಡಿದ__ಶಾಲೆ #ಗುಂಡೂರಾವ್_ರಾಮಕೃಷ್ಣಹೆಗಡೆ_ಇಬ್ಬರೂ_ಮುಖ್ಯಮಂತ್ರಿಗೆ_ಆಪ್ತಕಾಯ೯ದಶಿ೯_ಆಗಿದ್ದ_ತಾಳಗುಪ್ಪ_ರಾಮಪ್ಪ_ಓದಿದ_ಶಾಲೆ #ಈಗಿನ_ಉತ್ಸಾಹಿ_ಮುಖ್ಯೋಪಾಧ್ಯಯರಾದ_ಲೋಕಪ್ಪ_ಅವರ_ಕನಸುಗಳು #ಇವರಿಗೆ_ಬೆನ್ನೆಲುಬಾಗಿ_ನಿಂತಿರುವ_ಪ್ರಭಾಕರ್_ಕುಮಾರ್_ರಂಗನಾಥ್. ಇವತ್ತು ಕಿರಿಯ ಗೆಳೆಯ ಕ್ರಿಯಾಶೀಲ ಯುವಕ ರಂಗನಾಥ ಮತ್ತು ಆನಂದಪುರಂ ಜಾಮೀಯ ಮಸೀದಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಲೋಕಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಮತ್ತು ಕುಮಾರ್ ಬಂದಿದ್ದರು. ನಾಡಿದ್ದು ನಡೆಯುವ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ನೀಡಿದರು ನಾನು ಈ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದದ್ದು ಅವತ್ತು ನಮಗೆ ಮುಖ್ಯೋಪಾದ್ಯಾಯರು ರಿಚರ್ಡ್ ಲೋಬೋ ಮತ್ತು ಅವರ ಪತ್ನಿ ಲಿಲ್ಲಿ ಬಾಯಿ ಮೇಡಂ ನೀಡಿದ ಶಿಕ್ಷಣದಿಂದ. https://arunprasadhombuja.blogspot.com/2021/05/19.html...