Skip to main content

Posts

Showing posts with the label Mukyamantri Chandru Film Acter our Guest

3475. ಮುಖ್ಯಮಂತ್ರಿ ಚಂದ್ರು ನಮ್ಮ ಅತಿಥಿ

#ಮುಖ್ಯಮಂತ್ರಿಚಂದ್ರು #ಖ್ಯಾತ_ಚಲನಚಿತ್ರ_ನಟರು #ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಡ್_ಅತಿಥಿಗಳು. #Hombujaresidency #Lodge #Restorant #Anandapuram #Sagar #Jogfalls #Siganduru #Shivamogga      ಚಲನ ಚಿತ್ರ ನಟರು ಮಾಜಿ ವಿದಾನ ಪರಿಪತ್ ಸದಸ್ಯರು ಈಗ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್  ಅತಿಥಿಗಳು,   ಸಣ್ಣ ಊರಿನಲ್ಲಿ ಹಳ್ಳಿಯಲ್ಲಿ ಪ್ರವಾಸೋದ್ಯಮದ ಉದ್ಯೋಗ ನಡೆಸುವುದರಲ್ಲಿ ಸವಾಲುಗಳು ಹೆಜ್ಜೆಗೊಂದು ಮತ್ತು ಲಾಭ ಕೂಡ.    ಅದರ ಮಧ್ಯದಲ್ಲಿ ನಮ್ಮ ಉದ್ಯೋಗಕ್ಕೆ ಯಾರಾದರೂ ಬೆನ್ನು ತಟ್ಟಿ ಪ್ರೋತ್ಸಾಹದ ನಾಲ್ಕು ಮಾತು ಹೇಳಿದರೆ ಅದು ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ.      ಸೆಲೆಬ್ರಿಟಿಗಳು ಬಂದು ನಮ್ಮ ಲಾಡ್ಜ್ ನಲ್ಲಿ ತಂಗಿದರೆ ಮತ್ತು ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಊಟ ಸೇವಿಸಿದರೆ ನನಗೆ ಅದು ಒಂದು ರೀತಿ ಥ್ರಿಲ್ಲಿಂಗ್ ವಿಚಾರ.   ಈ ಹಿಂದೆ ಹೈಕೋರ್ಟಿನ ಹಿರಿಯ ವಕೀಲರಾದ #ದಿವಾಕರ್ ಅವರು #ಮುಖ್ಯಮಂತ್ರಿಚಂದ್ರು ಮತ್ತು #ಪೃಥ್ವಿರೆಡ್ಡಿ ಅವರನ್ನು ನಮ್ಮ ಲಾಡ್ಜ್ ನಲ್ಲಿ ಉಳಿಸಿದ್ದರು.  ಆಗ ಅವರಿಬ್ಬರೂ "ಸಣ್ಣ ಊರಾದ ಆನಂದಪುರಂನಲ್ಲಿ ಸ್ಟಾರ್ ಕೆಟಗಿರಿಗೆ ಕಡಿಮೆ ಇಲ್ಲದ ಸುಸಜ್ಜಿತವಾದ ಲಾಡ್ಜ್ ನಿರ್ಮಿಸಿದ್ದಕ್ಕಾಗಿ ಅಭಿನಂದನೆ " ಎಂದಿ...