#ಮುಖ್ಯಮಂತ್ರಿಚಂದ್ರು
#ಖ್ಯಾತ_ಚಲನಚಿತ್ರ_ನಟರು
#ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಡ್_ಅತಿಥಿಗಳು.
#Hombujaresidency #Lodge #Restorant #Anandapuram #Sagar #Jogfalls #Siganduru #Shivamogga
ಚಲನ ಚಿತ್ರ ನಟರು ಮಾಜಿ ವಿದಾನ ಪರಿಪತ್ ಸದಸ್ಯರು ಈಗ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ಅತಿಥಿಗಳು,
ಸಣ್ಣ ಊರಿನಲ್ಲಿ ಹಳ್ಳಿಯಲ್ಲಿ ಪ್ರವಾಸೋದ್ಯಮದ ಉದ್ಯೋಗ ನಡೆಸುವುದರಲ್ಲಿ ಸವಾಲುಗಳು ಹೆಜ್ಜೆಗೊಂದು ಮತ್ತು ಲಾಭ ಕೂಡ.
ಅದರ ಮಧ್ಯದಲ್ಲಿ ನಮ್ಮ ಉದ್ಯೋಗಕ್ಕೆ ಯಾರಾದರೂ ಬೆನ್ನು ತಟ್ಟಿ ಪ್ರೋತ್ಸಾಹದ ನಾಲ್ಕು ಮಾತು ಹೇಳಿದರೆ ಅದು ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ.
ಸೆಲೆಬ್ರಿಟಿಗಳು ಬಂದು ನಮ್ಮ ಲಾಡ್ಜ್ ನಲ್ಲಿ ತಂಗಿದರೆ ಮತ್ತು ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಊಟ ಸೇವಿಸಿದರೆ ನನಗೆ ಅದು ಒಂದು ರೀತಿ ಥ್ರಿಲ್ಲಿಂಗ್ ವಿಚಾರ.
ಈ ಹಿಂದೆ ಹೈಕೋರ್ಟಿನ ಹಿರಿಯ ವಕೀಲರಾದ #ದಿವಾಕರ್ ಅವರು #ಮುಖ್ಯಮಂತ್ರಿಚಂದ್ರು ಮತ್ತು #ಪೃಥ್ವಿರೆಡ್ಡಿ ಅವರನ್ನು ನಮ್ಮ ಲಾಡ್ಜ್ ನಲ್ಲಿ ಉಳಿಸಿದ್ದರು.
ಆಗ ಅವರಿಬ್ಬರೂ "ಸಣ್ಣ ಊರಾದ ಆನಂದಪುರಂನಲ್ಲಿ ಸ್ಟಾರ್ ಕೆಟಗಿರಿಗೆ ಕಡಿಮೆ ಇಲ್ಲದ ಸುಸಜ್ಜಿತವಾದ ಲಾಡ್ಜ್ ನಿರ್ಮಿಸಿದ್ದಕ್ಕಾಗಿ ಅಭಿನಂದನೆ " ಎಂದಿದ್ದರು.
ಎರಡನೆ ಬಾರಿ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಲಾಡ್ಜ್ ನಲ್ಲಿ ತಂಗಿದ್ದು ಹಳ್ಳಿಯಲ್ಲಿ ಲಾಡ್ಜ್ ರೆಸ್ಟೋರಾಂಟ್ ಉದ್ಯಮ ನಡೆಸುವ ನಮಗೆ ತುಂಬಾ ಸಂತೋಷದ ಸಂಗತಿ.
ನಮ್ಮ #ಹೊಂಬುಜ_ರೆಸಿಡೆನ್ಸಿ_ಲಾಡ್ಚ್ ಮತ್ತು #ಮಲ್ಲಿಕಾ_ವೆಜ್_ರೆಸ್ಟೋರಾಂಟ್ ಲೊಕೇಶನ್ ಕಾಮೆಂಟ್ ನಲ್ಲಿದೆ ನೋಡಿ.
Comments
Post a Comment