#ತುಂಗಭದ್ರಾ_ಶುಗರ್ಸನ_ಮೋಹನ್_ಬಾಯಿ_ಪುತ್ರ
#ಶಿವಮೊಗ್ಗದ_ಗಾಂಧೀ_ಬಜಾರ್_ಕೊಟೇಚಾ_ಗ್ಲಾಸ್_ಮತ್ತು_ಎಲೆಕ್ಟ್ರಾನಿಕ್ಸ್
#ಲಲಿತ್_ಕೊಟೇಚಾ_ಗೊತ್ತಿಲ್ಲದವರು_ಇರಲಿಕ್ಕಿಲ್ಲ
#ಮೂರು_ದಶಕಗಳಿಂದ_ಎಲೆಕ್ಟ್ರಾನಿಕ್_ತಕ್ಕಡಿ_ಮಾರಾಟಗಾರರು.
#shivamogga #sugar #tungabhadra #Ghandibazar #Kotecha #Mohanbhai #Glass #electronicscale
ಶಿವಮೊಗ್ಗದ ತುಂಗಭದ್ರಾ ಶುಗರ್ಸ್ ಮುಗಿದ ಅದ್ಯಾಯ ಈ ಸಕ್ಕರೆ ಕಾರ್ಖಾನೆ ಉಗಾಂಡಾದ ಸಕ್ಕರೆ ಉದ್ಯಮದ ಕಿಂಗ್ ಮಯೂರ್ ಮಾದ್ವಾನಿ ಮತ್ತು ಹಿಂದಿ ಚಲನ ಚಿತ್ರನಟಿ ಮುಮ್ತಾಜ್ ಅವರ ಒಡೆತನದ್ದಾಗಿತ್ತು.
ಈ ಸಕ್ಕರೆ ಕಾರ್ಖಾನೆಯ ಅಡಿಪಾಯದಿಂದ ಸಕ್ಕರೆ ಉತ್ಪಾದನೆ ತನಕ ಹೆಚ್ಚಿನ ಶ್ರಮ ಹಾಕಿದವರು ಮೋಹನ್ ಬಾಯ್ ( ಪೂರ್ತಿ ಹೆಸರು ಮೋಹನ್ ಬಾಯ್ ಕೊಟೇಚಾ ) ಇವರಿಗೆ ಸಕ್ಕರೆ ಕಾರ್ಖಾನೆ ಮಾಲಿಕ ಮಯೂರ್ ಮದ್ವಾನಿ ತಂದೆ ಮಾವ ಆಗಬೇಕು.
ಇವರು ಶಿವಮೊಗ್ಗ ನಿವಾಸಿಗಳೇ ಆಗಿ ಬಿಡುತ್ತಾರೆ, ಇವರ ಪುತ್ರ #ಲಲಿತ್_ಕೊಟೇಚಾ ಶಿವಮೊಗ್ಗದ ಗಾಂಧಿಬಜಾರ್ ನಲ್ಲಿ #ಕೊಟೇಚಾ_ಗ್ಲಾಸ್_ಅಂಡ್_ಎಲೆಕ್ಟ್ರಾನಿಕ್ಸ್ ಮಾಲಿಕರು ನ
ಸುಮಾರು 40 ವರ್ಷಗಳಿಂದ ಇಲ್ಲಿ ಗ್ಲಾಸ್ ಮತ್ತು ಪಿಂಗಾಣಿ ವಸ್ತುಗಳ ವ್ಯವಹಾರ ಮಾಡುತ್ತಿದ್ದಾರೆ, ಕಳೆದ ಮೂರು ದಶಕದಿಂದ ಎಲೆಕ್ಟ್ರಾನಿಕ್ ತಕ್ಕಡಿ ಮಾರಾಟ ಮತ್ತು ಸರ್ವಿಸ್ ನಲ್ಲಿ ಇವರದ್ದು ಪ್ರಸಿದ್ಧ ಹೆಸರು.
ಲಲಿತ್ ಕೊಟೇಚಾರ ಸಂದರ್ಶನ ಇಲ್ಲಿದೆ ನೋಡಿ.
Comments
Post a Comment