#ಕುಸುಮ_ಸೊರಬ_ಪಶ್ಚಿಮಘಟ್ಟದ_ಪರಿಸರ_ಹೋರಾಟಗಾರ್ತಿ
#ಅವರು_ಇಲ್ಲವಾದರೂ
#ಅವರ_ಮೇಲಿನ_ಅಭಿಮಾನ_ಇವತ್ತಿಗೂ_ಕಡಿಮೆ_ಆಗಲೇ_ಇಲ್ಲ
#Kusumasoraba #westernghats #Malenadu #Shivamogga #Uttarakannada #environmentprotection
ನಾನು ಕುಸುಮಾ ಸೊರಬರ ಸ್ಮರಣಾರ್ಥ ಉತ್ತರ ಕನ್ನಡ ಜಿಲ್ಲೆಯ ಪರಿಸರಾಸಕ್ತರು ಗೇರುಸೊಪ್ಪೆ ಸಮೀಪದ ಜಲಪಾತಕ್ಕೆ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ ಚಿತ್ರ ಲೇಖನ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ.
16 ಸೆಪ್ಟೆಂಬರ್ 2025 ರಿಂದ 20 - ಸೆಪ್ಟೆಂಬರ್ ರಾತ್ರಿಗೆ ನಾಲ್ಕು ದಿನದಲ್ಲಿ ಇದು 6 ಲಕ್ಷ ಮಿಕ್ಕಿ ವೀಕ್ಷಣೆ ಆಗಿದೆ ಮತ್ತು 4 ಲಕ್ಷಕ್ಕೂ ಮಿಕ್ಕಿ ರೀಚ್ ಆಗಿದೆ.
ಕುಸುಮಾ ಸೊರಬರ ಮೇಲಿನ ಅಭಿಮಾನ,ಅವರ ಪರಿಸರದ ಹೋರಾಟಗಳನ್ನ ಜನ ಮರೆತಿಲ್ಲ ಅದಕ್ಕೆ ಉದಾಹರಣೆ 10 ಲಕ್ಷ ಮೀರಿದ ಜನರ ಪ್ರತಿಕ್ರಿಯೆಗಳು.
ಇಷ್ಟು ಜನರಿಗೆ ತಲುಪಿಸಿದ ಮಾಧ್ಯಮ #ಪೇಸ್_ಬುಕ್ ಜಾದು ನೋಡಿ.
Comments
Post a Comment