#ತೀರ್ಥಹಳ್ಳಿ_ತಾಲೂಕಿನ_ಕಿರಣ್_ಬೀಸು_ಅವರ_ಕ್ಯಾಮೆರಾ_ಕಣ್ಣಿನಲ್ಲಿ
#ಶರಾವತಿ_ನದಿಗೆ_ಸೇರುವ_ಎರೆಡು_ಉಪನದಿ_ಸಂಗಮದ
#ಮುಂಗಾರು_ಪೂರ್ವ_ಮತ್ತು_ಮುಂಗಾರಿನ_ಅಪೂರ್ವ_ದೃಶ್ಯ
#Sharavathi #Hilakunji #Kalavathi #Nagara #Bidanuru #Kiranbeesu
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ನಗರದ ಕಗ್ಗೋಡಿ ದೊಡ್ಡ ಬ್ಯಾಣ ಪ್ರದೇಶ ಮುಂಗಾರಿನ ಮುಳುಗಡೆಗೂ ಮುನ್ನ...
ಈಗ ಲಿಂಗನಮಕ್ಕಿ ಆಣೆಕಟ್ಟು ತುಂಬಿದ ಮೇಲೆ ಈ ಹಿನ್ನೀರಿನ ಅಗಾದವಾದ ಜಲರಾಶಿಯ ದೃಶ್ಯ....
ಕಗ್ಗೋಡಿ ಕಲಾವತಿ ಮತ್ತು ಹಿಲುಕುಂಜಿ ಹೊಳೆಗಳ ಸಂಗಮ ಸ್ಥಳ ಇದು.
Comments
Post a Comment