#ಶಶೀಸ್_ಡ್ರೈಫ್ರೂಟ್_ಲೇಹ್ಯಾ
#ತನ್ನ_ತಾಯಿಯ_ಸಂಪ್ರದಾಯಿಕ_ರೆಸಿಪಿ
#ಮಾರುಕಟ್ಟೆಗೆ_ತಂದ_ಮೆಕ್ಯಾನಿಕಲ್_ಇಂಜಿನಿಯರ್
#Dryfruitlehya #Malenadu #Westernghats #nutrition #imunitybooster
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಗುಡ್ತಿಯ ಶಶಿ ಹೋಮ್ ಪ್ರಾಡಕ್ಟ್ ಮಾರುಕಟ್ಟೆಗೆ ತಂದ #ಶಶೀಸ್_ಡ್ರೈ_ಫ್ರೂಟ್_ಲೇಹ್ಯ ಬೆಂಗಳೂರು ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರಾರಂಭ ಮಾಡಿದೆ.
ಶಶಿ ಹೋಮ್ ಪ್ರಾಡಕ್ಟ್ ಮಾಲಿಕರು ಮೆಕ್ಯಾನಿಕ್ ಇಂಜಿನಿಯರ್ ಆಗಿದ್ದ ವೀರಭದ್ರ ಇವರು ತಮ್ಮ ತಾಯಿಯು ಬಾಣಂತಿಯರಿಗೆ - ಆಪರೇಷನ್ ಆದವರಿಗೆ - ಪೌಷ್ಟಿಕಾಂಶ ಕಡಿಮೆ ಇದ್ದವರಿಗೆ ಪಾರಂಪರಿಕವಾಗಿ ತಯಾರಿಸುತ್ತಿದ್ದ ರೆಸಿಪಿ ಆಗಿದ್ದ ಒಣ ಹಣ್ಣುಗಳ ಮಿಶ್ರಣ, ಕಾಳುಮೆಣಸು ಮತ್ತು ಮಲೆನಾಡಿನ ಸಾವಯವ ಆಲೆಮನೆಯ ಜೊನಿ ಬೆಲ್ಲ ಇತ್ಯಾದಿ ಬಳಸಿ ತಯಾರಿಸುತ್ತಿದ್ದ ಲೇಹ್ಯಾವನ್ನು ಮಾರುಕಟ್ಟೆಗೆ ತಂದಿದ್ದಾರೆ.
ಇದಕ್ಕೆ ತಮ್ಮ ತಾಯಿ ಶಶಿ ಅವರ ಹೆಸರನ್ನೇ ಇಟ್ಟೆದ್ದಾರೆ ಇವತ್ತು ಈ ಪ್ರಾಡಕ್ಟ್ ಜೊತೆ ವೀರಭದ್ರ ನನ್ನ ಕಛೇರಿಗೆ ಬಂದಿದ್ದರು.
ಈ ಲೇಹ್ಯಾ ಬೇಕಾದವರು ಕಾಮೆಂಟ್ ನಲ್ಲಿರುವ ಅವರ ವಿಸಿಟಿಂಗ್ ಕಾರ್ಡ್ ಬಳಸಿ ಸಂಪರ್ಕಿಸಿ ಆರ್ಡರ್ ಮಾಡಬಹುದು.
Comments
Post a Comment