#ಪೋಷಕರೆ_ಬೇಜವಾಬ್ದಾರಿ_ಆದರೆ.... #ಮಕ್ಕಳು_ಏನಾಗಬೇಕು? #ವಾಹನ_ಚಾಲನೆ_ಕಲಿತರೆ_ಸಾಕಾಗುವುದಿಲ್ಲ #ವಾಹನ_ನಿಯಂತ್ರಣ_ಮತ್ತು_ನಿಲ್ಲಿಸುವುದು_ಕಲಿತಿರ_ಬೇಕು. #Safetydrive #Seatbelt #Car #Driving #Childcare.#Necesity #Comfort #luxurycars #sunroofcar ಈ ಲೇಖನದ ಕಾಮೆಂಟ್ ನ ವಿಡಿಯೋ ನೋಡಿ ನಿನ್ನೆ ಬೆಂಗಳೂರಿನಲ್ಲಿ ಕೆಂಪು ಬಣ್ಣದ ಕಾರಿನ ರೂಪ್ ಟಾಪ್ ತೆರೆದು ಅಲ್ಲಿ ಬಾಲಕನೋರ್ವನನ್ನ ನಿಲ್ಲಿಸಿದ್ದಾರೆ, ಮುಂದಿನ ರೈಲ್ವೆ ಕ್ರಾಸಿಂಗ್ ನಲ್ಲಿ ಬೃಹತ್ ವಾಹನ ಪ್ರವೇಶಿಸದಂತೆ ಹಾಕಿರುವ ಕಬ್ಬಿಣದ ಅಡ್ಡ ಪಟ್ಟಿಗೆ ಈ ಬಾಲಕನ ತಲೆ ತಾಗಿ ಅಪಘಾತ ಆಗಿದೆ. ಮೊದಲೆಲ್ಲ ಕಾರ್ ಎಂದರೆ ಲಗ್ಜುರಿ & ಕಂಪರ್ಟ್ ಹಣ ಇದ್ದವರಿಗೆ ಮಾತ್ರ ಮೀಸಲು ಎಂಬ ಭಾವನೆ ಮತ್ತು ಹಣ ಇಲ್ಲದವರು ಕಾರು ತರಲು ಸಾಧ್ಯವಿರಲಿಲ್ಲ. ಈಗ ಬದಲಾದ ಕಾಲ ಕಾರು ನೆಸೆಸರಿ & ಕಂಫರ್ಟ ಆಗಿದೆ ಅದು ವಿಲಾಸಿ ಅಲ್ಲ ಅನಿವಾಯ೯ ಮತ್ತು ಕಾರು ತರಲು ನಿಮ್ಮ ಹಣ ಬೇಡ ಪೂರ್ತಿ ಬ್ಯಾಂಕ್ ಸಾಲ ನೀಡುತ್ತದೆ. ಆದ್ದರಿಂದ ಎಲ್ಲರ ಮನೆಯಲ್ಲೂ ಕಾರು ಇದೆ ಆದರೆ ಅನೇಕರು ಕಾರು ಬೈಕ್ ಹೊಂದಿದ್ದರು ಅದನ್ನು ಸುರಕ್ಷಿತವಾಗಿ ಚಾಲನೆ ಮಾಡಲು ಮಾತ್ರ ಹಿಂದುಳಿದಿದ್ದಾರೆ. ಹೆಲ್ಮೆಟ್ ಕಡ್ಡಾಯ ಧರಿಸಬೇಕು ಇದು ನಮ್ಮ ರಕ್ಷಣೆಗೆ ಆದರೆ ಇದು ಪೋಲಿಸರಿಂದ ತಪ್ಪಿಸಿ ಕೊಳ್ಳಲು ಅನ್ನುವಂತೆ ವರ್ತಿಸು...