Skip to main content

Posts

Showing posts with the label Our village sri Vara siddhi vinayak temple 18th year jatra mahotsav samapti

Blog number 1951. ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ 18ನೇ ವರ್ಷದ ಜಾತ್ರಾ ಮಹೋತ್ಸವ ಸಮಾಪ್ತಿ.

#ಶ್ರೀವರಸಿದ್ದಿ_ವಿನಾಯಕ_ದೇವರಿಗೆ_ರಂಗಪೂಜೆಯೊಂದಿಗೆ #ನಮ್ಮೂರ_ಶ್ರೀವರಸಿದ್ದಿ_ವಿನಾಯಕ_ದೇವರ_ಜಾತ್ರೆ_ಸಮಾಪ್ತಿ #ಮುಂದಿನ_19ನೇ_ವರ್ಷದ_ಜಾತ್ರೆ_2025ರಲ್ಲಿ #ಮುಂದಿನ_ಏಪ್ರಿಲ್_ತಿಂಗಳಲ್ಲಿ_ದೇವಾಲಯದ_ಪುನರ್_ಪ್ರತಿಷ್ಟಾಪನಾ_ಅಷ್ಟಬಂದ_ಬ್ರಹ್ಮಕಲಶ_ನೆರವೇರಲಿದೆ. https://youtu.be/98QCNBGu804?feature=shared   ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ದೇವರ 18 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  ಬ್ರಹ್ಮರಥೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳು  ದಿನಾಂಕ 12 - ಪೆಬ್ರವರಿ - 2024 ಸೋಮವಾರದಿಂದ ದಿನಾಂಕ 14-ಫೆಬ್ರುವರಿ-2024 ಬುಧವಾರದವರೆಗೆ ವಿಜೃಂಬಣೆಯಿಂದ ನಡೆಯಿತು.   ಇವತ್ತು ಸಂಜೆ ಶ್ರೀದೇವರಿಗೆ ಭಕ್ತಿಪೂರ್ವಕವಾಗಿ #ರಂಗ_ಪೂಜೆ ಸಮರ್ಪಣೆಯೊಂದಿಗೆ ಈ ವರ್ಷದ ಜಾತ್ರಾ ಮಹೋತ್ಸವ ಸಮಾಪ್ತಿಯಾಯಿತು.    ಮುಂದಿನ ಏಪ್ರಿಲ್ ತಿಂಗಳಲ್ಲಿ ಶ್ರೀದೇವರ ಪುನರ್ ಪ್ರತಿಷ್ಟಾನ ಅಷ್ಟಬಂದ ಬ್ರಹ್ಮಕಲಶ ನೆರವೇರಿಸುವ ಸಂಕಲ್ಪ ಮಾಡಲಾಗಿದೆ.