Skip to main content

Posts

Showing posts with the label story revealed by Vattakki kotwal family

Blog number 2099. ಅನಾಥ ಜೋಗಿ ಜಲಪಾತ ಅಳೆಯಲು ರಸ್ತೆ ವ್ಯವಸ್ಥೆ ಮಾಡಿಕೊಟ್ಟಿದ್ದೇ ಜೋಗಿ ಹೆಸರೇ ಜೋಗ್ ಜಲಪಾತ ನಾಮಕರಣಕ್ಕೆ ಕಾರಣವಾಯಿತು ಎನ್ನುವ ಈ ಬಾಗದ ಪ್ರತಿಷ್ಟಿತ ವಟ್ಟಕ್ಕಿ ಮನೆತನದ ಮಾಹಿತಿ

https://youtu.be/dBBAU7jFvxI?feature=shared #ಜೋಗ_ಜಲಪಾತ_ಅಳೆಯಲು_ಬ್ರಿಟೀಶರಿಗೆ_ಸಹಾಯ_ಮಾಡಿದ_ವಟ್ಟಕ್ಕಿ_ಮನೆತನ #ಜೋಗ್_ಪಾಲ್ಸ್_ವೀವ್_ಪಾಯಿಂಟ್_ಮೂಲ_ಹೆಸರು_ವಟ್ಟಕ್ಕಿ_ಪಾಯಿಂಟ್ #ಆನೆ_ಬೈಲು_AB_Site_ನಿಂದ_ಜಲಪಾತದ_ಬುಡದವರೆಗೆ_ರಸ್ತೆ_ಮಾಡಿದ್ದು_ಅನಾಥ_ಜೋಗಿ #ಈ_ಜೋಗಿಯಿಂದಲೇ_ಜೋಗ್_ವಾಲ್ಸ್_ಹೆಸರಾಯಿತು #ಮೈಸೂರು_ರಾಜರಿಂದ_ಕೊತ್ಸಾಲರ_ಪಟ್ಟ_ಪಡೆದ_ಬ್ರಿಟೀಶ್_ಬಂಗಲೆ_ನಿಮಾ೯ಣದಿಂದ #ಅದರ_ಉಸ್ತುವಾರಿ_ನಿರ್ವಹಿಸಿದ_ವಟ್ಟಕ್ಕಿ_ಮನೆತನದವರ_ಮಾಹಿತಿ #ಈ_ಭಾಗದ_ಜೋಗಿ_ಬಳೆಗಾರರು_ಕುಣುಬಿ_ಮರಾಠಿ_ಗೊಂಡರು_ಉತ್ತರ_ಪ್ರದೇಶದ #ಗೋರಕನಾಥಪುರದ_ಮಹಾಂತರ_ಅನುಯಾಯಿಗಳು #ಪ್ರತಿ_12_ವರ್ಷಕ್ಕೆ_ಬರುವ_ನಾಥಪಂಥದ_ಬಾರಾಪಂಥ_ಯಾತ್ರೆ_ನಾಸಿಕನಿಂದ #ಮಂಗಳೂರಿಗೆ_ತಲುಪುತ್ತದೆ_ಸಿದ್ದಾಪುರ_ತಾಲ್ಲೂಕಿನ_ಕಮಲಶಿಲೆ_ಸಮೀಪದ #ಎಡಮೊಗೆಯ_ಕೊಡಚಾದ್ರಿ_ಪೀಠ_ಹಲವಾರಿ_ಮಠ_ಈ_ಸಮುದಾಯದ_ಆರಾದನ_ಸ್ಥಳ #ಕೊಡಚ್ಚಾದ್ರಿಯ_ತುತ್ತ_ತುದಿಯ_ಮೂಲ_ಮೂಕಾಂಬಿಕ_ದೇವಿಯನ್ನು_ಸಾವಿರಾರು #ವರ್ಷಗಳಿಂದ_ಪೂಜಿಸುವವರು_ಬಳೆಗಾರ_ಜೋಗಿ_ಕುಟುಂಬ #ಜೋಗಿಯ_ಶ್ರಮ_ಜೋಗ್_ಪಾಲ್ಸ್_ಹೆಸರಿಗೆ_ಕಾರಣ_ಆಗಿರುವುದು_ನಾಥಪಂಥ #ಗೋರಕಪುರ_ಬಾರಾಪಂಥ್_ಯಾತ್ರೆ_ಕೊಡಚ್ಚಾದ್ರಿ #ಇವೆಲ್ಲದರ_ಸಂಬಂದಗಳೇ_ವಿಸ್ಮಯ