Skip to main content

Posts

Showing posts with the label I was Shivamogga dist Gramanthara sarige bus owners Association President

4022.ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದೆ.

ಶಿವಮೊಗ್ಗ_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.  1992ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರಿನಂತಹ ಕುಗ್ರಾಮಕ್ಕೆ ಬಸ್ ಸೌಕಯ೯ ನೀಡಬೇಕೆಂಬ ಆಗಿನ ಜಿಲ್ಲಾದಿಕಾರಿಗಳಾದ ವಿಜಯ ಕುಮಾರರ ಸದುದ್ದೇಶಕ್ಕೆ ನಾನು ಕೈಜೋಡಿಸಿದ್ದೆನೆಂಬ ಹೆಮ್ಮೆ ನನ್ನದು.   ಹಾಗಾಗಿ #ಬೆಳ್ಳೂರು ಎಂಬ ಆ ಹಳ್ಳಿ ನನ್ನ ಜೀವಮಾನದಲ್ಲಿ ಮರೆಯಲಾಗದ ಊರು.  ನನ್ನ ಮಾಲಿಕತ್ವದ #ಪ್ರಶಾಂತ್_ಗ್ರಾಮಾಂತರ_ಸಾರಿಗೆ_ಬಸ್ ರಿಪ್ಪನಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು - ರಿಪ್ಪನ್ ಪೇಟೆ ಆನಂದಪುರಂ- ಸಾಗರ ಮಾಗ೯ದಲ್ಲಿ ಸಂಚಾರಿಸುತ್ತಿತ್ತು. #ಶೆಟ್ಟಿಹಳ್ಳಿ ಅಭಯಾರಣ್ಯದ ಮಧ್ಯೆ ಶರಾವತಿ ಮುಳುಗಡೆ ಸಂತ್ರಸ್ಥರ ಊರು ಈ ಬೆಳ್ಳೂರು. ಈ ಹಳ್ಳಿಗೆ ಬಸ್ ಸೌಕರ್ಯ ನೀಡಿದ ನನ್ನ ಉದ್ಯಮದ ಅನುಭವ. ಇದು ಸಾಧ್ಯವಾಗಿದ್ದು ಆಗಿನ ಉತ್ಸಾಹಿ ಜಿಲ್ಲಾಧಿಕಾರಿ ವಿಜಯಕುಮಾರರ ಗ್ರಾಮಾಂತರ ಸಾರಿಗೆ ಯೋಜನೆ.   ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಸಾರಿಗೆ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಉದ್ಘಾಟಿಸಿದವರು ಆಗಿನ ಮುಖ್ಯಮಂತ್ರಿ ವೀರೆಂದ್ರಪಾಟೀಲರು.    ಆಗಿನ ಸಾರಿಗೆ ಮಂತ್ರಿ ಜಾರ್ಜ್ ಮತ್ತು ಕೃಷಿ ಮಂತ್ರಿ ಬಂಗಾರಪ್ಪರ ಉಪಸ್ಥಿತಿಯ ಉದ್ಘಾಟನೆ ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ನಾನು ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದೆ.   ಅವತ್ತು ನಮ್ಮ...