Skip to main content

Posts

Showing posts with the label My Guest

Blog number 1916. ನನ್ನ ಅತಿಥಿ ಜರ್ಮನ್ ದೇಶದ ಶಿಲ್ಪಕಲಾವಿದ ವಿನ್ಸಿ ಇದು ಅವರ ಐದನೇ ಭಾರಿಯ ನಮ್ಮ ಅತಿಥಿ.

#ನಿನ್ನೆ_ಸಂಜೆ_ಲಾಡ್ಜ್_ಆಫೀಸ್_ತಲುಪಿದಾಗ. #ಜರ್ಮನ್_ಅತಿಥಿ_ನಿಮ್ಮನ್ನು_ಕೇಳಿದರು_ರೂಂನಲ್ಲಿ_ಇದ್ದಾರೆ_ಅಂತ_ಸಿಬ್ಬಂದಿ_ಮಾಹಿತಿ #ಅವರ_ಹೆಸರೇನು_ಎ೦ದೆ_Hopker_Edgar_ಅಂದಾಗ_ಗೊತ್ತಾಯಿತು #ಅವರು_ಜರ್ಮನ್_ದೇಶದ_ಶಿಲ್ಪ_ಕಲಾವಿದ_ವಿನ್ಸಿ https://youtu.be/c6QYpznBMyE?feature=shared   ಜರ್ಮನ್ ದೇಶದ ಶಿಲ್ಪ ಕಲಾವಿದ ವಿನ್ಸಿ ಅವರ ನಿಜ ನಾಮಧೇಯ ಹಾಪ್ ಕರ್ ಎಡ್ಗರ್ ಅವರ ಭಾರತ ಯಾತ್ರೆ 16ನೇ ಬಾರಿಯದ್ದು ಅದೂ ದಕ್ಷಿಣ ಭಾರತ ಮಾತ್ರ ಅವರ ಆಯ್ಕೆ.   ಇವರು ಜರ್ಮನ್ ಮತ್ತು ಫ್ರಾನ್ಸ್ ದೇಶದ ಅಂಚಿನ ನಿವಾಸಿಗಳು ಅಲ್ಲಿ ಸ್ನೋ ಪಾಲ್, ಮಂಜು ಮಳೆಯಿಂದ ಸೂರ್ಯನ ದರ್ಶನ ಅಪರೂಪ ಅವರಿಗೆ ಅವರ ಕೈಗಳು ದೇಹದಲ್ಲಿ ವಿಪರೀತ ನೋವು ಇರುವ ಕಾಯಿಲೆ ಇದು ಭಾರತದ ಅದರಲ್ಲೂ ದಕ್ಷಿಣ ಭಾರತದ ಗೋವಾ - ಕರ್ನಾಟಕ - ತಮಿಳುನಾಡು ಪ್ರವಾಸದಿಂದ ಈ ನೋವು ಮಾಯವಾಗುವುದರಿಂದ ಪ್ರತಿ ವರ್ಷ ಭಾರತದ ಪ್ರವಾಸ ಮಾಡುತ್ತಾರೆ.    ಐದು ಬಾರಿ ನಮ್ಮಲ್ಲಿ ಅತಿಥಿಗಳಾಗಿದ್ದರು ಇವರ ಗೆಳೆಯನಿಗೆ ನಮ್ಮ #ಚಂಪಕಾ_ಪ್ಯಾರಡೈಸ್_ನಾನ್_ವೆಜ್ ರೆಸ್ಟೋರೆಂಟ್ ನ #ಮಟ್ಕಾ_ದಮ್_ಬಿರಿಯಾನಿ ಇಷ್ಟ ಈ ಬಾರಿ ಇವರ ಗೆಳೆಯ ಭಾರತ ಪ್ರವಾಸ ಕೊನೆಯ ಕ್ಷಣದಲ್ಲಿ ಥ್ಯೆಲಾಂಡ್ ಆಯ್ಕೆ ಮಾಡಿಕೊಂಡಿದ್ದಾರೆ ಕಾರಣ ಅಲ್ಲಿ ದೂಮಪಾನಕ್ಕೆ ಭಾರತದಂತೆ ನಿರ್ಬಂದ ಇಲ್ಲವಂತೆ.     ವಿನ್ಸಿ ಗೆ ಹೃದಯಾಘಾತ ಆಗಿತ್ತಂತೆ ಕಳೆದ ವರ್ಷ, ಕಳ...