Skip to main content

Posts

Showing posts with the label 1974 Shivamogga Ranaji Cricket

3530. ಶಿವಮೊಗ್ಗದಲ್ಲಿ 1974ರಲ್ಲಿ ನಡೆದ ರಣಜಿ ಕ್ರಿಕೆಟ್

#ಶಿವಮೊಗ್ಗದ_ನೆಹರೂ_ಸ್ಟೇಡಿಯಂನಲ್ಲಿ #ಕರ್ನಾಟಕ_ಆಂಧ್ರ_ರಣಜಿ_ಕ್ರಿಕೆಟ್ #ನವೆಂಬರ್_1974ರಲ್ಲಿ_ನಡೆದಿತ್ತು #ಇಎಎಸ್_ಪ್ರಸನ್ನ_ನಾಯಕರು #ಜಿಆರ್_ವಿಶ್ವನಾಥ್_ಬಿಎಸ್_ಚಂದ್ರಶೇಖರ್_ಬ್ರಿಜೇಶ್_ಪಟೇಲ್_ಸೈಯದ್_ಕಿರ್ಮಾನಿ_ರೋಜರ್_ಬಿನ್ನಿ_ಪ್ರಮುಖ_ಆಟಗಾರರು. #ಆ_ವರ್ಷ_ಜೈಪುರದಲ್ಲಿ_ರಣಜಿ_ಟ್ರೋಪಿ_ಗೆದ್ದ_ಕರ್ನಾಟಕ_ತಂಡ_ಎರಡನೆ_ದರ್ಜೆ_ರೈಲು_ಬೋಗಿಯಲ್ಲಿ_ಬೆಂಗಳೂರು_ತಲುಪಿತ್ತು #ನಟಿ_ಜಯಮಾಲ_ಈ_ಪಂದ್ಯ_ವೀಕ್ಷಣೆಗೆ_ಬಂದಿದ್ದರು #ಆಗ_ರಾಜಕುಮಾರ್_ಜಯಮಾಲ_ಜೋಡಿಯ_ಗಿರಿಕನ್ಯೆ_ಸೂಪರ್_ಹಿಟ್_ಸಿನಿಮಾ #Ranajicricket #shivamogga #Nehrustadiam #girikanye #jayamala #prasanna #grvishwanath #binny #kirmani #brijeshpatel #bschandrashekar       ಶಿವಮೊಗ್ಗದಲ್ಲಿ ರಣಜಿ ಪಂದ್ಯ ಇವತ್ತಿನಿಂದ ನಡೆಯಲಿದೆ ಇವತ್ತಿಗೆ 51 ವರ್ಷದ ಹಿಂದೆ 1974ರ ನವೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಣಜಿ ಪಂದ್ಯ ನಡೆದಿತ್ತು.     ಬಹುತೇಕ ಈಗಿನ ತಲೆಮಾರಿನವರಿಗೆ ಇದು ಗೊತ್ತಿರಲಿಕ್ಕಿಲ್ಲ ಆ ಕಾಲದಲ್ಲಿ ಇದು ಇಡೀ ಶಿವಮೊಗ್ಗದ ಯುವ ಜನರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬಾರೀ ದೊಡ್ಡ ಸುದ್ದಿ ಆಗಿತ್ತು.     TV ಇತ್ಯಾದಿ ಇಲ್ಲದ ಕಾಲದಲ್ಲಿ ಕೇವಲ ರೇಡಿಯೋ ಕಾಮೆಂಟರಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾತ್ರ ಕ್ರಿಕೆಟ್ ಆಟಗಾರರನ್ನ ನೋಡಿ ತಿಳಿದಿದ್ದ ಅಭಿಮಾನಿಗಳಿಗೆ ಅವರನ್ನೆಲ್ಲ ಶಿವಮೊಗ್...