Skip to main content

Posts

Showing posts with the label Mallika Veg Restaurant Anandapuram serve best food only

Blog number 939. ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಾರ್ಗದ ಮದ್ಯದಲ್ಲಿರುವ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಅಜಿನೋಮೊಟೊ, ಕೃತಕ ಬಣ್ಣ - ಪ್ಲೇವರ್ ಬಳಸದೆ ತಯಾರಿಸುವ ದಕ್ಷಿಣ ಭಾರತೀಯ ಮತ್ತು ಉತ್ತರ ಬಾರತೀಯ ಆಹಾರಗಳು.

#ನಮ್ಮ_ಮಲ್ಲಿಕಾ_ವೆಜ್_ರೆಸ್ಟೋರೆಂಟಲ್ಲಿ_ಒಂದೂವರೆ_ವರ್ಷದ_ನಂತರ_ಪ್ರಾರಂಭ_ಆಗಿದೆ #ತಂದೂರಿ_ರೋಟಿ_ಉತ್ತರ_ಭಾರತೀಯ_ತಿನಿಸುಗಳು. #ತಂದೂರಿ_ರೋಟಿ_ಮೂಲ_ಇಂಡಸ್_ಕಣಿವೆಯ_ಮೆಸಪೋಟಾಮಿಯ #ಇಂಡಿಯನ್_ಬ್ರೆಡ್_ಎಂದೇ_ಪ್ರಖ್ಯಾತ  Mallika Veg https://maps.app.goo.gl/zEftqmawuji4AhuX8      2020 ಮಾರ್ಚ್ ನಿಂದ ಎರೆಡು ಬಾರಿ ಕೊರಾನಾ ಲಾಕ್ ಡವನ್ ನಿಂದ ಹೋಟೆಲ್ ಉದ್ಯಮ ತಲ್ಲಣಿಸಿತು, ಅನೇಕ ಹೋಟೆಲ್ ಗಳು ಖಾಯಂ ಆಗಿ ಬಂದ್ ಆಯಿತು, ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮಗಳು ಜೀವ ಹಿಡಿದು ಬದುಕಿದೆ.   ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮದ್ಯದ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಇದೆ, ನಮಗೆ ಪ್ರವಾಸಿಗಳೇ ಅನ್ನದಾತರು.    ಕಳೆದ 16 ತಿಂಗಳ ನಂತರ ನಮ್ಮ ರೆಸ್ಟೋರೆಂಟ್ ನಲ್ಲಿ ಉತ್ತರ ಭಾರತೀಯ ತಿನಿಸುಗಳು ತಂದೂರಿ ರೋಟಿ ಪುನಾರಾರಂಭವಾಗಿದೆ ಇದನ್ನು ತಯಾರಿಸುವ ಅನುಭವಿ ಸಿಬ್ಬಂದಿಗಳು ದೂರದ ಪಶ್ಚಿಮ ಬಂಗಾಳದ ರಾಜ್ಯದಿಂದ ಬಂದಿದ್ದಾರೆ.    ಮದ್ಯಾಹ್ನ ಮತ್ತು ಸಂಜೆ  ಆಶ್ರೀವಾದ ಬ್ರಾಂಡಿನ ಶುದ್ಧ ಗೋದಿ ಹಿಟ್ಟಿನಿಂದ ತಂದೂರಿ ಭಟ್ಟಿಯಲ್ಲಿ ತಂದೂರಿ ರೋಟಿ ಚಾರ್ ಕೋಲಿನಿಂದ, ತಯಾರಿಸುವಾಗ ಹೋಟೆಲ್ ಸುತ್ತ ಪಸರಿಸುವ ಅದರ ಸುವಾಸನೆಯೆ ಚೇತೋಹಾರಿ ಆಗಿರುತ್ತದೆ, ತಂದೂರಿ ರೋಟಿ ಜೊತೆ ಪನೀರ್ - ಕಾಜು-ಮಶ್ರೂಮ್...