#ಇನ್ಸುಲಿನ್_ಬಳಸಲು_ಡಯಾಬಿಟಿಸ್_ರೋಗಿಗಳಲ್ಲಿ_ಹಿಂಜರಿತ_ಸರಿ_ಅಲ್ಲ.( ಟ್ಟೆಪ್-2 ಡಯಾಬಿಟಿಸ್ ನವರಿಗೆ) #ಸಕ್ಕರೆ_ಶಕ್ತಿಯಾಗಿ_ಪರಿವರ್ತನೆ_ಆಗದೆ_ರಕ್ತದಲ್ಲಿ_ಸೇರುವುದರಿಂದ_ಬಳಸಲಾಗದ_ಸಕ್ಕರೆ_ಮೂತ್ರದಲ್ಲಿ_ಹೊರ #ಹೋಗುವುದೇ_ಸಕ್ಕರೆ_ಕಾಯಿಲೆ. #ಭಾರತ_ಹೊರತು_ಪಡಿಸಿ_ಮುಂದುವರಿದ_ದೇಶಗಳು_ಸಕ್ಕರೆ_ಕಾಯಿಲೆ_ಪೀಡಿತರ #ದೇಹದಲ್ಲಿ_ಕಡಿಮೆ_ಉತ್ಪಾದನೆ_ಆಗುವ_ಇನ್ಸುಲಿನ್_ಇಂಜೆಕ್ಷನ್_ಮೂಲಕ_ನೀಡುವ_ಕ್ರಮ_ಇದೆ. ಬಾರತೀಯ ವೈದ್ಯರು ಕೇವಲ ಗುಳಿಗೆಗಳನ್ನು ಮಾತ್ರ ನೀಡುತ್ತಾರೆ ಮತ್ತು #ನಿಮಗೆ_ಇನ್ಸುಲಿನ್_ನೀಡುವ_ಹಂತ_ಇನ್ನೂ_ಬಂದಿಲ್ಲ ಎನ್ನುವುದು ರೋಗಿಗಳಿಗೆ ಇನ್ಸುಲಿನ್ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಕಾರಣ ಆಗಿದೆ ಭಾರತದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಅತಿ ಹೆಚ್ಚು, ಸಣ್ಣ ವಯಸ್ಸಿನವರೂ ಹೆಚ್ಚಿದ್ದಾರೆ ಮತ್ತು 40 ವರ್ಷ ದಾಟುತ್ತಿದ್ದಂತೆ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ವಿಪರೀತ ಬಾಯಾರಿಕೆ, ತೊಡೆಗಳಲ್ಲಿ ವಿಪರೀತ ನೋವು ಮತ್ತು ಪದೇ ಪದೇ ಮೂತ್ರ ವಿಸಜ೯ನೆಯಿಂದ ಈ ಕಾಯಿಲೆ ಪ್ರಾರಂಬಿಕವಾಗಿ ಗೋಚರಿಸಿ ವಿಪರೀತ ತೂಕ ಇಳಿತವೂ ಆದಾಗಲೇ ವೈದ್ಯರ ಹತ್ತಿರ ಹೋಗುತ್ತೇವೆ. ಸಕ್ಕರೆ ಕಾಯಿಲೆ ಬಂತು ಅಂತ ಬಿಕ್ಕಿ ಬಿಕ್ಕಿ ಅತ್ತವರನ್ನೂ ನೋಡಿದ್ದೇನೆ ಅದಕ್ಕೆ ಕಾರಣ ಕೆಲ ತಪ್ಪು ತಿಳುವಳಿಕೆಗಳು. ವೈದ್ಯರು ಪ್ರಾರಂಭದಲ್ಲಿ ಗುಳಿಗೆಗಳಿಂದ ಸಕ್ಕರೆ ಕಾಯಿಲೆ ನಿಯಂ...