Skip to main content

Posts

Showing posts with the label Zee kannada Sarigamapa 20 star singer my villager Nagaraj Tomri

Blog number 1845. ಜೀ ಕನ್ನಡದ ಸರಿಗಮಪ 20 ರ ಸರಣಿಯಲ್ಲಿ ಕನ್ನಡಿಗರ ಕಣ್ಮಣಿ ಆಗಿರುವ ನಮ್ಮ ಊರಿನ ಕಿನ್ನರ ಜೋಗಿ ನಾಗರಾಜ್ ತೊಂಬ್ರಿ

https://youtu.be/j4u10ayz7MU?feature=shared #ಕುವೆ೦ಪು_ಬರೆದ_ಬೊಮ್ಮನ_ಹಳ್ಳಿ_ಕಿಂದರ_ಜೋಗಿ_ಇವರೇನಾ ?   #ಆನಂದಪುರ೦ನ_ನಾಗರಾಜ_ತೊಂಬ್ರಿ_ಸರಿಗಮಪದ_ಸ್ಟಾರ್ #ಜೀ_ಟೀವಿಯ_ಸರಿಗಮಪ_ಸರಣಿ_20ರಿಂದ_ರಾಜ್ಯದಾದ್ಯಂತ_ಪ್ರಸಿದ್ಧರಾಗಿದ್ದಾರೆ. #ನಾಗರಾಜ_ತೊಂಬ್ರಿಯ_ಕಲಾ_ಜೀವನದಲ್ಲಿ_ಇದು_ದೊಡ್ಡ_ಸಾಧನೆ. #ನನಗೆ_ಸ್ವತಃ_ಕಿನ್ನರಿ_ಒಂದು_ತಯಾರಿಸಿ_ಉಡುಗೊರೆಯಾಗಿ_ನೀಡಿದ್ದಾರೆ. #ನಾನು_ಬರೆದಿದ್ದ_ಲಾವಣಿಗೆ_ರಾಗ_ಸಂಯೋಜಿಸಿ_ಎರೆಡು_ಭಾಗಗಳಲ್ಲಿ_ಹಾಡಿದ್ದಾರೆ. #ಜೀ_ಟೀವಿಯ_ಈ_ಸಾಲಿನ_ಸರಿಗಮಪ_20_ರಲ್ಲಿ_ಗೆದ್ದು_ಬರಲಿ #ನಮ್ಮ_ಊರಿನ_ಹೆಮ್ಮೆಯ_ಕಲಾವಿದ_ಎ೦ದು_ಹಾರೈಸುತ್ತೇನೆ.   ಆನಂದಪುರOನಲ್ಲಿ ನೆಲೆಸಿರುವ ಉತ್ತರ ಕನಾ೯ಟಕದ ಜೋಗಿಗಳು ತಮ್ಮನ್ನ ಕಿನ್ನರ ಜೋಗಿ ಎಂದು ಕರೆದು ಕೊಳ್ಳುತ್ತಾರೆ ಅವರನ್ನ ಕಿಂದರ ಜೋಗಿ ಅಂತಾನು ಕರೆಯುತ್ತಾರೆ.   ಇವರ ಸಂಗೀತ ಸಾದನ ಕಿನ್ನರಿ, ಇದನ್ನ ಇವರೇ ಸ್ವತಃ ತಯಾರಿಸುತ್ತಾರೆ, ಸ್ಥಳಿಯವಾಗಿ ಸಿಗುವ ಒಣ ಸೋರೆಕಾಯಿ ಬುರುಡೆ, ಬಿದಿರು ಕೋಲು ಮತ್ತು ಕಿನ್ನರಿ ತಂತಿಯಿಂದ ತಯಾರಿಸುತ್ತಾರೆ, ತಯಾರಿ ಸುಲಭ ಮತ್ತು ಉಚಿತ ಆದರೆ ಅದನ್ನ ಅವರ ಲಯದಲ್ಲಿ ನುಡಿಸಲು ತರಬೇತಿ ಬೇಕು.  ಅವತ್ತು ನನ್ನ ಕಚೇರಿಗೆ ಬಂದಿದ್ದ ಕಿನ್ನರ ಜೋಗಿ, ಜನಪದ ಹಾಡುಗಾರ ತೊಂಬ್ರಿ ನಾಗರಾಜರು ಅವರ ಜೊತೆಯಲ್ಲಿ ತಂದಿದ್ದ ಕಿನ್ನರಿ ಬಗ್ಗೆ ವಿವರಿಸಿದರು ಕೆಲ ಜೋಗಿ ಪದ, ವಿವಿದ ಪ್ರಕಾರದ ಹಾಡುಗಳನ್ನ ಅವರ ...