Blog number 1370. ರಾಜಕೀಯ ಪಕ್ಷಗಳು ಬದಲಾಗದೇ ಮತದಾರ ಬದಲಾಗುವುದಿಲ್ಲ April 04, 2023 ಮತದಾರನಿಗೆ ಜಾಗೃತಿ ಮೂಡಿಸುವುದರಿಂದ ಪ್ರಯೋಜನ ಇಲ್ಲ, ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಹುರಿಯಾಳು ಆಯ್ಕೆ ಬಗ್ಗೆ ರಾಜಕೀಯ ಪಕ್ಷಗಳಿಗೆ ಜಾಗೃತಿ ಮೂಡಿಸ ಬೇಕು. ಹಣ, ಹೆಂಡ ನೀಡಿ ಮತ ಖರೀದಿ ಮಾಡುವ ಭ್ರಷ್ಟಚಾರ ಬೆಂಬಲಿಸುವ ಮೂರೂ ಪಕ್ಷದ ಅಭ್ಯಥಿ೯ಗಳಲ್ಲಿ ಮತದಾರನ ಆಯ್ಕೆ ಯಾರಾದರೂ ಪಲಿತಾಂಶ ಒಂದೇ. Read more