Skip to main content

Posts

Showing posts with the label Thrilling of First Book and Sweet Memories

Blog number 1689. ಮೊದಲ ಪುಸ್ತಕದ ಸಂಭ್ರಮ ಯಾವತ್ತೂ ಮರೆಯಲಾಗದ ಸವಿ ಸವಿ ನೆನಪುಗಳು

#ಮೂರು_ವರ್ಷದ_ಹಿಂದೆ_ಸಂಭ್ರಮದಿಂದ_ಬರೆದ_ನೆನಪು. #ಮೊದಲ_ಪುಸ್ತಕ_ಮುದ್ರಣಗೊಂಡು_ಕೈ_ಸೇರಿದ_ಸಂತೋಷ_ನಂತರ_ಸಿಗುವುದಿಲ್ಲ. #ಎರಡನೆ_ಪುಸ್ತಕ_ಬಿಲಾಲಿ_ಬಿಲ್ಲಿ_ಅಭ್ಯಂಜನ  #ಮೂರನೆಯದ್ದು_ಚಂಪಕ_ರಾಣಿ_ಇಂಗ್ಲೀಷ್_ಅವತರಣಿಕೆ #ನಾಲ್ಕನೆಯದ್ದು_ಆನಂದಪುರಂ_ಇತಿಹಾಸ_ಸದ್ಯವೇ_ಕೈ_ಸೇರಲಿದೆ. #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ #ಬೆಸ್ತರರಾಣಿ_ಚಂಪಕ (ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾ ರಾಣಿ ದುರಂತ ಪ್ರೇಮ ಕಥೆ ) #ಇದು_ಇತಿಹಾಸವನ್ನಾಧರಿಸಿದ_ಕಾಲ್ಪನಿಕ_ಕಾದ೦ಬರಿ   ಸುಮಾರು 10 ವರ್ಷದ ಹಿಂದೆ ಮುದ್ರಿಸ ಬೇಕಾದ ಈ ಕಾದಂಬರಿ ಇವತ್ತು ಮಿತ್ರರಾದ ಹಾಯ್ ಬೆಂಗಳೂರು ವರದಿಗಾರ ಮತ್ತು ಶಿವಮೊಗ್ಗದ ಜನ ಹೋರಾಟ ಪತ್ರಿಕೆ ಸಂಪಾದಕರಾದ ಶೃಂಗೇಶ್ ರ ಸಹಕಾರದಿಂದ ಪ್ರಿಂಟ್ ಆಗಿ ರಕ್ಷಾ ಬಂದನದ ದಿನ ನನ್ನ ಕೈ ತಲುಪಿದೆ.   ನನ್ನ ಹಲವು ಅವತಾರ ನೋಡಿರುವ ಅವರದ್ದೇ ಸುಂದರ ಮುನ್ನುಡಿ ಇದೆ.   ಈ ಪುಸ್ತಕ ಆನಂದಪುರದ #ಮುರುಘರಾಜೇಂದ್ರ_ಸ್ವಾಮೀಜಿಗಳಿಗೆ, #ಆನಂದಪುರದ_ಕನ್ನಡ_ಸಂಘಕ್ಕೆ, #ಆನಂದಪುರದ_ಇತಿಹಾಸ_ಉಳಿಸಿ_ಅಭಿಯಾನ_ಸಮಿತಿಗೆ_ಮತ್ತು #ಆನಂದಪುರದ_ಈಜು_ಮಿತ್ರರ_ಬಳಗಕ್ಕೆ_ಅಪಿ೯ಸಿದ್ದೇನೆ.   ಇದು ಆನಂದಪುರದ್ದೇ ಇತಿಹಾಸ ಮತ್ತು ಆನಂದಪುರದಲ್ಲೇ ಇರುವ ಚಂಪಕ ರಾಣಿ ಸ್ಮಾರಕದ ಕಥೆ ಆಗಿದೆ.   ಕೆಳದಿಯಿಂದ ಕೇರಳದ ಬೇಕಲ್ ವರೆಗೆ ಕೆಳದಿ ರಾಜ್ಯದ ಆಡಳಿತ, ಅವರ ಅವಧಿಯಲ್ಲಿ ನಿಮಿ೯ಸಿದ ಕೋಟೆ ಕೊತ್ತಳ, ದೇವ...