Skip to main content

Posts

Showing posts with the label Hale soraba shivanandappa a dinamic political leader

Blog number 3380. ಹಳೇ ಸೊರಬದ ಶಿವಾನಂದಪ್ಪರ ಸಾಧನೆಗಳು ರಾಜ್ಯ ರಾಜಕಾರಣದಲ್ಲಿ ಬಂಗಾರಪ್ಪರ ಉತ್ತುಂಗ ಸ್ಥಾನದವರೆಗೆ.

#ಹಳೇಸೊರಬದ_ಜೆ_ಶಿವಾನಂದಪ್ಪ #ಎರಡನೇ_ಪುಣ್ಯ_ಸ್ಮರಣೆ #ಬಂಗಾರಪ್ಪರ_ಬಲಗೈ_ಬಂಟರಾಗಿದ್ದರು. #ಒಂದು_ಚುನಾವಣೆಯಲ್ಲಿ_ಅಜಿ೯_ಹಾಕಲು_ಬಂದ_ಬಂಗಾರಪ್ಪನವರು_ಮತ್ತೆ_ಬಂದದ್ದು_ಗೆದ್ದ_ಮೇಲೆ #ಸಂಪೂರ್ಣ_ಚುನಾವಣೆ_ಮಾಡಿದ್ದು_ಶಿವಾನಂದಪ್ಪನವರೆ #ತಮ್ಮ_ರಾಜಕೀಯ_ಜೀವನವನ್ನೆ_ಬಂಗಾರಪ್ಪರ_ಕುಟುಂಬಕ್ಕೆ_ಮೀಸಲಿಟ್ಟಿದ್ದರು #ಮನಸ್ಸು_ಮಾಡಿದ್ದರೆ_ವಿದಾನ_ಸಭಾ_ಸದಸ್ಯರಾಗಿ_ಜಿಲ್ಲೆಯ_ಪ್ರಭಾವಿ_ರಾಜಕಾರಣಿ_ಆಗುತ್ತಿದ್ದರು. #ಸೊರಬ_ಶಿವಾನಂದಪ್ಪರ_ನೆನಪುಗಳು ಇಡೀ ಸೊರಬ ಕ್ಷೇತ್ರದ ಜನ ಬಂಗಾರಪ್ಪರ ನಂತರ ಹಳೇ ಸೊರಬದ ಶಿವಾನಂದಪ್ಪನವರೆ ಶಾಸಕರಾಗುತ್ತಾರೆ, ಬಂಗಾರಪ್ಪ ಶಿವಾನಂದಪ್ಪನವರನ್ನೇ ಬೆಳೆಸುತ್ತಾರೆಂಬ ಭಾವನೆಯಲ್ಲಿದ್ದರು ಸ್ವತಃ ಶಿವಾನಂದಪ್ಪನವರಿಗೂ ಅದೇ ಭರವಸೆ ಇತ್ತು.    ಆದರೆ ಶಿವಾನಂದಪ್ಪ ಸೊರಬ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೃಪ್ತಿ ಪಡುವ೦ತಾಯಿತು ಅವರನ್ನು ಕನಿಷ್ಟ ಜಿಲ್ಲಾ ಮಟ್ಟದ ರಾಜಕಾರಣಕ್ಕೂ ತಲುಪದಂತೆ ಕಾಣದ ಕೈಗಳು ನೋಡಿಕೊಂಡಿದ್ದು ವಿಪಯಾ೯ಸ. #soraba #shivamogga #politics #shivanandappa #congressparty #sbangarappa #madhubangarappa #kumarbangarappa     ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ನಂತರ ವರದಾ ನದಿ ಸೇತುವೆ ದಾಟಿ ಎಡಕ್ಕೆ ಇರುವ ಹಳೇಸೊರಬದ ಸಣ್ಣ ಹಂಚಿನ ಮನೆಯಲ್ಲಿ ಜೆ. ಶಿವಾನಂದಪ್ಪರ ಮೊದಲ ಬೇಟಿ ನನ್ನದು.    ಸದಾ ಹಸನ್ಮ...