https://youtu.be/AXuXoXxrLio?feature=shared #ಎಳನೀರು_ಪೌಡರ್_ಬಳಸಿದ್ದೆ #ಇವತ್ತು_ಕಬ್ಬಿನಹಾಲು_ಪೌಡರ್_ಬಳಸಿ_ಕಬ್ಬಿನಹಾಲು_ಕುಡಿದೆ #ಅನಾನಸ್_ಲಿಂಬೂ_ಶುಂಠಿ_ಪೌಡರ್_ಕೂಡ_ಲಭ್ಯ #ನೂರಕ್ಕೆ_ನೂರು_ನೈಸರ್ಗಿಕವಾದ_ಸಕ್ಕರೆ_ಪ್ರಿಸರ್ವೇಟಿವ್_ಬಳಸದ #ಬೆಂಗಳೂರಿನ_ಸಂಸ್ಥೆಯ_ಉತ್ಪನ್ನಗಳು. ಎಳನೀರು- ಕಬ್ಬು -ಲಿಂಬೂ- ಅನಾನಸ್ - ಶುಂಠಿಯ ರಸಗಳನ್ನು ಪ್ರೀಜ್ ಡ್ರೈಯಿಂಗ್ ಟೆಕ್ನಾಲಜಿಯಿಂದ ಪೌಡರ್ ರೂಪಕ್ಕೆ ಪರಿವರ್ತಿಸಿ ಆರೋಗ್ಯಕರವಾದ ಪ್ಯಾಕಿಂಗ್ ಮಾಡಿ ದೇಶ ವಿದೇಶಗಳಲ್ಲಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಬೆಂಗಳೂರಿನ ಸಂಸ್ಥೆಯ ಉತ್ಪನ್ನ ಸ್ವತಃ ನಾನು ಬಳಸಿದ್ದೇನೆ ಇದು ಎಳನೀರು- ಕಬ್ಬು - ಅನಾನಸ್ - ಶುಂಠಿಯ ಮೌಲ್ಯವರ್ದನೆಯ ಹೊಸ ರೂಪವಾಗಿದೆ. Foodio.fit ಕಂಪನಿಯ ಎಳನೀರಿನ ಪುಡಿಯ ಸಣ್ಣ ಸ್ಯಾಚೆಟ್ 200 ML ತಣ್ಣನೆಯ ನೀರಿಗೆ ಬೆರೆಸಿ ಚಮಚದಲ್ಲಿ ಕದಡಿ ಕುಡಿದರೆ ಒಂದು ತಾಜಾ ಎಳನೀರಿನ ಸವಿರುಚಿ ಆರೋಮ ಮತ್ತು ಶಕ್ತಿ ಸಿಗುತ್ತದೆ. ಇದರಲ್ಲಿ ಪ್ರಿಸರೇಟೀವ್ - ಕೃತಕ ಬಣ್ಣ- ಕೃತಕ ಸುವಾಸನೆ ಬಳಸಿಲ್ಲ ರೈತರಿಂದ ಖರೀದಿಸಿದ ಎಳನೀರು ಪ್ರೀಜ್ ಡ್ರೈಯಿಂಗ್ ತಂತ್ರಜ್ಞಾನದಿಂದ ಪೌಡರ್ ರೂಪಕ್ಕೆ ಪರಿವರ್ತಿಸಿ ಆರೋಗ್ಯಕರ ಸ್ಯಾಚೆಟ್ ಗಳಲ್ಲಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಪ್ರಯಾಣದಲ್ಲಿ ತುರ್ತು ಸಂದರ್ಭದಲ್ಲಿ ಈ ಉತ್ಪನ್ನಗಳು ಅತ...