https://youtu.be/AXuXoXxrLio?feature=shared
#ಎಳನೀರು_ಪೌಡರ್_ಬಳಸಿದ್ದೆ
#ಇವತ್ತು_ಕಬ್ಬಿನಹಾಲು_ಪೌಡರ್_ಬಳಸಿ_ಕಬ್ಬಿನಹಾಲು_ಕುಡಿದೆ
#ಅನಾನಸ್_ಲಿಂಬೂ_ಶುಂಠಿ_ಪೌಡರ್_ಕೂಡ_ಲಭ್ಯ
#ನೂರಕ್ಕೆ_ನೂರು_ನೈಸರ್ಗಿಕವಾದ_ಸಕ್ಕರೆ_ಪ್ರಿಸರ್ವೇಟಿವ್_ಬಳಸದ
#ಬೆಂಗಳೂರಿನ_ಸಂಸ್ಥೆಯ_ಉತ್ಪನ್ನಗಳು.
ಎಳನೀರು- ಕಬ್ಬು -ಲಿಂಬೂ- ಅನಾನಸ್ - ಶುಂಠಿಯ ರಸಗಳನ್ನು ಪ್ರೀಜ್ ಡ್ರೈಯಿಂಗ್ ಟೆಕ್ನಾಲಜಿಯಿಂದ ಪೌಡರ್ ರೂಪಕ್ಕೆ ಪರಿವರ್ತಿಸಿ ಆರೋಗ್ಯಕರವಾದ ಪ್ಯಾಕಿಂಗ್ ಮಾಡಿ ದೇಶ ವಿದೇಶಗಳಲ್ಲಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಬೆಂಗಳೂರಿನ ಸಂಸ್ಥೆಯ ಉತ್ಪನ್ನ ಸ್ವತಃ ನಾನು ಬಳಸಿದ್ದೇನೆ ಇದು ಎಳನೀರು- ಕಬ್ಬು - ಅನಾನಸ್ - ಶುಂಠಿಯ ಮೌಲ್ಯವರ್ದನೆಯ ಹೊಸ ರೂಪವಾಗಿದೆ.
Foodio.fit ಕಂಪನಿಯ ಎಳನೀರಿನ ಪುಡಿಯ ಸಣ್ಣ ಸ್ಯಾಚೆಟ್ 200 ML ತಣ್ಣನೆಯ ನೀರಿಗೆ ಬೆರೆಸಿ ಚಮಚದಲ್ಲಿ ಕದಡಿ ಕುಡಿದರೆ ಒಂದು ತಾಜಾ ಎಳನೀರಿನ ಸವಿರುಚಿ ಆರೋಮ ಮತ್ತು ಶಕ್ತಿ ಸಿಗುತ್ತದೆ.
ಇದರಲ್ಲಿ ಪ್ರಿಸರೇಟೀವ್ - ಕೃತಕ ಬಣ್ಣ- ಕೃತಕ ಸುವಾಸನೆ ಬಳಸಿಲ್ಲ ರೈತರಿಂದ ಖರೀದಿಸಿದ ಎಳನೀರು ಪ್ರೀಜ್ ಡ್ರೈಯಿಂಗ್ ತಂತ್ರಜ್ಞಾನದಿಂದ ಪೌಡರ್ ರೂಪಕ್ಕೆ ಪರಿವರ್ತಿಸಿ ಆರೋಗ್ಯಕರ ಸ್ಯಾಚೆಟ್ ಗಳಲ್ಲಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.
ಇವತ್ತು ತಣನೆಯ ದಿಡೀರ್ ಕಬ್ಬಿನ ಹಾಲು ತಯಾರಿಸಿ ಕುಡಿದೆ ತಾಜಾ ಕಬ್ಬಿನ ಹಾಲಿನ ರುಚಿ - ಅರೋಮ ಇದೆ ಈ ಸಂಸ್ಥೆಯ ಎಲ್ಲಾ ಉತ್ಪನ್ನಗಳು ಉತ್ಕೃಷ್ಟವಾಗಿದೆ ಇದನ್ನು ಆನ್ ಲೈನ್ ನಲ್ಲಿ ಕೂಡ ಖರೀದಿಸಬಹುದು.
Comments
Post a Comment