#ಇವತ್ತು_ಶಂಭೂರಾಮನಿಗೆ_ಮಾವಿನ_ಹಣ್ಣಿನ_ಸಮಾರಾದನೆ
#ಶಂಭೂರಾಮನಿಗೆ_ಮಗಳು_ಬೆಂಗಳೂರಿಂದ_ಕಳಿಸಿದ_ಮಾವಿನ_ಹಣ್ಣು
#ಆಟದ_ಸಾಮಗ್ರಿಗಳು,
https://youtu.be/DN_jCu8mjXs?feature=shared
ಇವತ್ತು ನಾನು ಮತ್ತು ನನ್ನ ಪ್ರೀತಿಯ ಶಂಭುರಾಮ ಈ ವರ್ಷದ ಮಾವಿನ ಹಣ್ಣಿನ ಹೊಸ ಫಲವನ್ನು ತಿಂದೆವು ಆದರೆ ಈ ಹಣ್ಣುಗಳು ಅಷ್ಟು ರುಚಿಕರವಾಗಿಲ್ಲ.
ಹಣ್ಣುಗಳ ರಾಜ ಶಂಭುರಾಮನಿಗೆ ಮಾವಿನಹಣ್ಣು ಅತ್ಯಂತ ಪ್ರೀತಿಯ ಹಣ್ಣು.
ಮಾವಿನ ಹಣ್ಣುಗಳ ಜೊತೆ ಶಂಭುರಾಮನಿಗೆ ನನ್ನ ಮಗಳು ಅನೇಕ ಆಟದ ಸಾಮಗ್ರಿಗಳನ್ನು ಕಳಿಸಿದ್ದಾಳೆ.
Comments
Post a Comment