Blog number 2054. ಜೈನರ ರಾಣಿ ಚೆನ್ನಬೈರಾದೇವಿ ಪೋರ್ಚುಗೀಸರಿಂದ ಅಗ್ನಿಗೆ ಆಹುತಿ ಆಗಿದ್ದ ಭಟ್ಕಳ ಪಟ್ಟಣವನ್ನು ಆರು ತಿಂಗಳಲ್ಲಿ ಪುನರ್ನಿರ್ಮಾಣ ಮಾಡುತ್ತಾಳೆ, ಭಟ್ಕಳ ಸುಟ್ಟು ಉರಿಯುವ ವಾಸನೆ ಇಕ್ಕೇರಿಯ ಪ್ರಜೆಗಳು ಘ್ರಾಹಿಸಿದ್ದರು.
#ಪೋರ್ಚುಗಿಸರಿಂದ_ಸಂಪೂರ್ಣವಾಗಿ_ಭಸ್ಮವಾಗಿದ್ದ
#ಭಟ್ಕಳ_ನಗರ_ಆರುತಿಂಗಳಲ್ಲಿ_ಪುನರ್_ನಿರ್ಮಿಸಿದ
#ಕಾಳುಮೆಣಸಿನ_ರಾಣಿ_ಚೆನ್ನಬೈರಾದೇವಿಯ
#ಅಳಿದುಳಿದ_ಸ್ಮಾರಕಗಳು_ಕೋಟೆಗಳು_ಸಮಾದಿ_ಬಸದಿಗಳ_ಸಂರಕ್ಷಣೆ_ಆಗಲಿ
#ಜೋಗಜಲಪಾತದಿಂದ_ಹೊನ್ನಾವರದವರೆಗೆ
#ಕಾರ್ಗಲನಿಂದ_ಭಟ್ಕಳದವರೆಗೆ
#ಇಕ್ಕೇರಿಯಿಂದ_ಕರೂರು_ಬಾರಂಗಿ_ಹೋಬಳಿವರೆಗೆ
#ಜೈನರಾಣಿ_ಚೆನ್ನಬೈರಾದೇವಿ_ಕುರುಹುಗಳಿದೆ
#ಇವುಗಳ_ಸಂರಕ್ಷಣೆ_ಸಂಶೋದನೆಗಾಗಿ_ರಾಜ್ಯ_ಕೇಂದ್ರ_ಸರ್ಕಾರ_ಪ್ರಾಧಿಕಾರ_ರಚಿಸಲಿ
#ಧರ್ಮಸ್ಥಳದ_ವೀರೇಂದ್ರಹೆಗ್ಗಡೆ
#ಹೊಂಬುಜದ_ಜೈನ_ಮಠ
#ಶ್ರವಣಬೆಳಗೋಳದ_ಜೈನ_ಮಠ
#ಕಾರ್ಕಳದದ_ಸಾವಿರ_ಕಂಬದ_ಬಸದಿಯ_ಜೈನ_ಮಠ
#ಮುಂದಾಗಲಿ
#ಸಂಶೋದಕ_ಲೋಕರಾಜ_ಜೈನ್_ಮತ್ತು_ಡಿಜಿಟಲ್_ಮಾಧ್ಯಮಕ್ಕೆ_ಕೃತಜ್ಞತೆಗಳು.
https://youtu.be/5KVlCNNJF4w?feature=shared
ಆ ಕಾಲದಲ್ಲಿ ಪೋರ್ಚುಗೀಸರು ಭಟ್ಕಳ ನಗರ ಸುಡುವಾಗ ಆ ಸುಟ್ಟಿದ ವಾಸನೆ ಇಕ್ಕೇರಿಯಲ್ಲಿ ಜನ ಗ್ರಾಹಿಸಿದ್ದರಂತೆ ಇದಕ್ಕೆ ಕಾರಣ ಇಕ್ಕೇರಿ ಮತ್ತು ಭಟ್ಕಳದ ಏರಿಯಲ್ ಡಿಸ್ಟೆನ್ಸ್ ಕಡಿಮೆ ದೂರ ಮತ್ತು ಪರಿಸರ ಮಾಲಿನ್ಯ ಇಲ್ಲವಾಗಿದ್ದು.
ಇದರಿಂದ ಅಘಾತಕ್ಕೊಳಗಾದ ರಾಣಿ ಚೆನ್ನಬೈರಾದೇವಿಯ ಅಕ್ಕ ಇಹಲೋಕ ತ್ಯಜಿಸುವುದು ನಂತರ ಆಡಳಿತ ನಡೆಸುವ ರಾಣಿ ಚಿನ್ನ ಬೈರಾದೇವಿ ಆರು ತಿಂಗಳಲ್ಲಿ ಅಗ್ನಿಗೆ ಆಹುತಿಯಾಗಿ ಭಸ್ಮವಾದ ಭಟ್ಕಳ ಪಟ್ಟಣ ಪುನರ್ ನಿರ್ಮಾಣ ಮಾಡುವುದು ಇತಿಹಾಸ.
1920ರ ನಂತರ ಗೇರುಸೊಪ್ಪೆಯ ಎಲ್ಲಾ ಜೈನ ಬಸದಿಗಳು ನಿದಿ ಚೊರರಿಂದ ನಾಶವಾಗಿದ್ದು ದೊಡ್ಡ ದುರಂತವೆ ಆಗಿದೆ.
ಶ್ರೀಮಂತವಾಗಿರುವ ಹೊಂಬುಜ ಜೈನ ಮಠ ಹಾಗೂ ಶ್ರವಣಬೆಳಗೋಳದ ಜೈನ ಮಠಗಳು ಮತ್ತು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರುಗಳು ಗೇರುಸೊಪ್ಪೆಯ ಜೈನ ರಾಣಿ ಕಾಳುಮೆಣಸಿನ ರಾಣಿ ಚೆನ್ನಾಬೈರಾದೇವಿಯ ಅಳಿದುಳಿದ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗ ಬೇಕು.
ಮತಾಂತರ ವಿರೋದಿಸಿ ಗೋವಾ ತೊರೆದವರು ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರಾಮ ಕ್ಷತ್ರಿಯರು.
ತೀರ್ಥಂಕರರು ಯಾರು? ಬಾಹುಬಲಿ ಯಾರು? ಜೈನ ಮುನಿಗಳ ಆಹಾರ ಕ್ರಮ ಏನು? ನಿದ್ದೆ ಬಂಗಿ ಹೇಗೆ?
ಇದನ್ನು ಪ್ರಸ್ತುತ ಪಡಿಸುತ್ತಿರುವ #ಡಿಜಿಟಲ್_ಮಾಧ್ಯಮಕ್ಕೆ ಅಭಿನಂದನೆಗಳು.
Comments
Post a Comment