#ಇವತ್ತಿನ_ಮಳೆ_ನಮ್ಮ_ಆನಂದಪುರಂ_ತಂಪಾಗಿಸಿತು
#ಬಿಸಿಲು_43_ಡಿಗ್ರಿ_ಗರಿಷ್ಟ_ಉಷ್ಟಾoಶ_ತಲುಪಿದ_ನಮ್ಮ_ಊರಿಗೆ
#ಈ_ಮಳೆ_ಬಹು_ನಿರೀಕ್ಷಿತ_ಮಳೆ
#ಇದಕ್ಕೂ_ಮೂರು_ದಿನದ_ಮೊದಲು_ಹೂ_ಮಳೆ_ಬಂದಿತ್ತು.
https://youtu.be/YwroWc8nW4M?feature=shared
ನೂರು ವರ್ಷದ ಹಿಂದೆ ನಮ್ಮ ಊರು ದಟ್ಟ ಅರಣ್ಯ ಪ್ರದೇಶದ ಮಲೆನಾಡು 28 ಡಿಗ್ರಿ ಉಷ್ಣಾಂಶ ದಾಟದ ಊರು ಆಗಿತ್ತು.
1990ರ ತನಕ ಪ್ಯಾನ್ ಗಳೇ ಬೇಕಾಗಿರಲಿಲ್ಲ ಈಗ ಎಸಿ ಬೇಕಾಗಿದೆ ಗರಿಷ್ಟ ಉಷ್ಣಾಂಶ 43 ದಾಟಿದ ದಾಖಲೆ ಇದೆ.
2024ರ ವರ್ಷದಲ್ಲಿ ಇವತ್ತು ಬಂದಿದ್ದು ಎರಡನೆ ಮಳೆ ಮೂರು ದಿನದ ಮೊದಲು ಹೂಮಳೆ ಬಂದಿತ್ತು.
ಇವತ್ತಿನ ಮಳೆ ಸಮಾದಾನಕರವಾದರೂ ವಿಪರೀತ ಗಾಳಿ ಇತ್ತು ಏನೇ ಆಗಲಿ ಈ ಮಳೆ ಬೆಂಕಿ ಉಂಡೆ ಆಗಿ ಉರಿಯುತ್ತಿದ್ದ ನಮ್ಮ ಆನಂದಪುರಂನನ್ನು ಕೊಂಚ ತಂಪಾಗಿಸಿದೆ.
ಇಂತಹದೇ ಇನ್ನೆರೆಡು ದಿನ ಮಳೆ ಆದರೆ ಒಳಿತು ಇಲ್ಲದಿದ್ದರೆ ನಾಳೆಯಿಂದ ಹಬೆ ಆಡುವ ಇಡ್ಲಿ ಪಾತ್ರೆ ಆಗಲಿದೆ ನಮ್ಮ ಊರು.
Comments
Post a Comment