#ನಮ್ಮ_ಪಿಕಳಾರ_ಮೂರು_ಮೊಟ್ಟೆ_ಇಟ್ಟಿದೆ.
#ನನ್ನ_ಮೇಲೆ_ಬುಲ್_ಬುಲ್_ಹಕ್ಕಿಗೆ_ವಿಶ್ವಾಸ_50_50
#ಮರಿ_ಮೊಟ್ಟೆಯಿಂದ_ಯಾವಾಗ_ಬರುತ್ತದೆ?
https://youtu.be/jdyNr3Yiga0?feature=shared
ನಾನು ಹಿಂದಿನ ಲೇಖನದಲ್ಲಿ ಪಿಕಳಾರ ಎಂಬುದನ್ನು ಪಿಕರಾಳ ಎಂದು ತಪ್ಪಾಗಿ ಬರೆದಿದ್ದೆ ಅದನ್ನು ಸರಿಯಾಗಿ ಗಮನಿಸಿದವರು #ವೆಂಕಟೇಶ್_ಮೆಳವರಿಗೆ ಆ ತಪ್ಪು ಸರಿ ಮಾಡಿಕೊಂಡಿದ್ದೇನೆ ಅವರಿಗೆ ಧನ್ಯವಾದಗಳು.
ಪಿಕಳಾರದ ಗೂಡಿನಲ್ಲಿ ಮೂರು ಮೊಟ್ಟೆ ಇದೆ ಅದು ದಿನಾ ಮೊಟ್ಟೆಗೆ ಕಾವು ನೀಡುತ್ತಿದೆ.
ಬೆಳಿಗ್ಗೆ ನಾನು ಶಂಭೂರಾಮ ವಾಕಿಂಗ್ ಮಾಡಲು ಬಂದಾಗ ಪಿಕಳಾರ ನಮ್ಮ ಮೇಲೆ ಅನುಮಾನದಿಂದ ಗೂಡಿಂದ ಹಾರಿ ದೂರ ಹೋಗಿ ಕುಳಿತುಕೊಳ್ಳುತ್ತದೆ.
Comments
Post a Comment