Skip to main content

Posts

Showing posts with the label This light weight bricks for construction as new technology

AUTOCLAVED AERATED CONCRETE BRICKS ಕಟ್ಟಡ ನಿಮಾ೯ಣದಲ್ಲಿ ಹೊಸ ತಂತ್ರಜ್ಞಾನ, ಸಿಮೆಂಟ್ ಮರಳು ಬಳಸದೆ ಕಟ್ಟಡ ನಿಮಾ೯ಣ.

AUTOCLAVED AERATED CONCRETE                          BRICKS                   (AAC BRICKS). ಶೀಘ್ರ ಮತ್ತು ಸುಲಭ ನಿಮಾ೯ಣಕ್ಕೆ ಹೊಸ ತಂತ್ರಜ್ಞಾನದ ಹಗುರ ಇಟ್ಟಿಗೆ ಇದನ್ನ ಕಟ್ಟಲು ಸಿಮೆ೦ಟ್ ಮರುಳು ಬೇಕಾಗಿಲ್ಲ ಮತ್ತು ಪ್ರತಿ ನಿತ್ಯ ಕ್ಯೂರಿOಗ್ ಕೂಡ ಇಲ್ಲ, ಪ್ರತಿ ಚದರ ಅಡಿಗೆ 1 ಕೆಜಿ ಕಬ್ಬಿಣ ಉಳಿತಾಯ ಕೂಡ .    2 ಅಡಿ ಉದ್ದ 6 ಇoಚ್ ದಪ್ಪ 8 ಇಂಚ್ ಎತ್ತರದ ಇಟ್ಟಿಗೆ ತೂಕ ಕೇವಲ 12 KG ಇದಕ್ಕೆ 75 ರೂಪಾಯಿ ಅದೇ ನಮ್ಮಲ್ಲಿನ 2 ಜOಬಿಟ್ಟಿಗೆ ಈ  ಒಂದು ಇಟ್ಟಿಗೆಗೆ ಸಮ, ಜಂಬಿಟ್ಟಿಗೆ 30 ರಿಂದ 35 kg ತೂಕ ಈ 12 kg ಒಂದು ಇಟ್ಟಿಗೆ ಜಾಗದಲ್ಲಿ 30 KG ಎರೆಡು ಇಟ್ಟಿಗೆ ಅಂದರೆ 60 ರಿಂದ 70  KG ಹೀಗಾದರೆ ಇಡಿ ಕಟ್ಟಡಕ್ಕೆ ಅನಾವಶ್ಯಕ ಬಾರ ಹೇರುತ್ತೇವೆ.   60 ರಿಂದ 70 ಇಂತಹ ಇಟ್ಟಿಗೆ ಕಟ್ಟಲು 1 ಬ್ಯಾಗ್ ಮೊಟಾ೯ರ್ ಸಾಕು ಇದಕ್ಕೆ 900 ಇದೆ, ಕ್ಯೂರಿ೦ಗ್ ಬೇಡ, ಸಿಮೆಂಟ್ ಮರಳು ಬೇಡ, ಗಮ್ ಹೇಗಿದೆ ಅಂದರೆ ಇಟ್ಟಿಗೆ ಪುಡಿಮಾಡಿದರೂ ಗಮ್ ಬಿಡುವುದಿಲ್ಲ.   ಪ್ಲಾಸ್ಟರ್ ಗೆ Eco plaster ಬ೦ದಿದೆ ಇದಕ್ಕೂ ಸಿಮೆoಟ್ ಮರಳು ಬೇಡ ಕ್ಯೂರಿOಗ್ ಬೇಡ ಲೈಟ್ವೈಟ್ ಬ್ರಿಕ್ ಗಳು ಏರು ಪೇರು ಇರುವುದಿಲ್ಲ ಹಾಗಾಗಿ 10 X 10 ಅಡಿ ಅಂದರೆ ಒಂದು square...