Skip to main content

Posts

Showing posts with the label Except Mango seed all pulps eaten by my loving Ratwailer Shambhurama

Blog number 2178. ಇಡೀ ನೀಲಂ ಮಾವಿನ ಹಣ್ಣು ಗೊರಟು ಸಹಿತ ಶಂಭೂರಾಮನಿಗೆ ಅಂತಿಮವಾಗಿ ಖಾಲಿ ಗೊರಟು ಬಿಟ್ಟು ಪೂರ್ತಿ ಮಾವಿನ ಹಣ್ಣು ಸ್ವಾಹ

#ಶೃಂಗೇರಿಯ_ಶ್ರೀನಿವಾಸಮೂರ್ತಿ_ಅವರು #ಮೊನ್ನೆ_ಮಾವಿನ_ಹಣ್ಣಿನ_ರಸಾಯನ_ತಯಾರಿಸುವಾಗ #ಶಂಭೂರಾಮನಿಗೆ_ಅಲ್ಲೇನು_ಕೆಲಸ_ಅಂತ_ಕೇಳಿದ್ದರು #ಮಾವಿನ_ಹಣ್ಣು_ಅಂದರೆ_ಸಾಕು_ಎಲ್ಲಿದ್ದರೂ #ನನ್ನ_ಎದರು_ಪ್ರತ್ಯಕ್ಷ_ನನ್ನ_ಪ್ರೀತಿಯ #ಶಂಭೂರಾಮ https://youtu.be/UORI5RVvM6k?feature=shared    ಸಾಗರದ ಸುಪ್ರಸಿದ್ದ ಹಣ್ಣಿನ ಅಂಗಡಿ ಸಾಗರದ ತೋಟಗಾರಿಕಾ ಪಾರಂ ಮತ್ತು ಸರ್ಕಾರಿ ಕಾಲೇಜಿನ ಎದುರಿನ ಮಂಗಳೂರು ಕ್ಯಾಂಟೀನ್ ಸಮೀರ್ ಹತ್ತಿರ ಹತ್ತು ಕಿಲೋ ನೀಲಂ ಮಾವಿನ ಹಣ್ಣು ಖರೀದಿಸಿ ತರಿಸಿದ್ದೆ.    ಶಂಭೂರಾಮನಿಗೆ ಇಡೀ ಮಾವಿನ ಹಣ್ಣು ಗೊರಟು ಸಮೇತ ಈವರೆಗೆ ಕೊಟ್ಟಿರಲಿಲ್ಲ ಇವತ್ತು ಅವನಿಗೆ ಇಡೀ ನೀಲಂ ಮಾವಿನ ಹಣ್ಣು ಕೊಡಲು ಕರೆದಾಗ ನನ್ನ ಮಲಗುವ ಮಂಚದ ಕೆಳಗಿನಿಂದ ಬಂದ.    ಆದರೆ ಇಡೀ ಮಾವಿನ ಹಣ್ಣು ತಿನ್ನಲು ಅವನಿಗೆ ದೈಯ೯ ಬರಲಿಲ್ಲ ನಂತರ ಚಾಕುವಿನಿಂದ ಸೀಳು ಗುರುತು ಮಾಡಿ ನೀಡಿದಾಗ ಪೂರ್ತಿ ನೀಲಂ ಮಾವಿನ ಹಣ್ಣು ಸ್ವಾಹ ಮಾಡಿದ.   ಮಾವಿನ ಹಣ್ಣು ಗೊರಟು ಸಮೇತ ನೀಡಿದರೆ ಗೊರಟು ನುಂಗಿ ಗಂಟಲಲ್ಲಿ ಸಿಕ್ಕಿ ಬಿದ್ದರೆ ಅಂತ ನನ್ನ ಪತ್ನಿ ಪುತ್ರರ ಆತಂಕ ಸುಖಾಂತ್ಯವಾಯಿತು.