Skip to main content

Posts

Showing posts with the label Facebook made G.M.Bomnalli Friend

3531. ಕಲಾವಿದ ಜಿ.ಎಮ್. ಬೊಮ್ನಳ್ಳಿ ಸಂಪರ್ಕ ಕಲ್ಪಿಸಿದ ಪೇಸ್ ಬುಕ್

#ಪೇಸ್_ಬುಕ್_ಕಮಾಲ್!! #ಖ್ಯಾತ_ಕಲಾವಿದ_ಜಿ_ಎಮ್_ಬೊಮ್ನಳ್ಳಿ_ಪರಿಚಯಿಸಿತು #ಆವಂತಿಕಾ_ರಾಷ್ಟ್ರೀಯ_ಪುರಸ್ಕೃತರು #ಅನಾನಸ್_ಕಿಂಗ್_ಬನವಾಸಿ_ರಾವೂಪ್_ಸಾಹೇಬರ_ಕ್ಯಾರಿಕೇಚರ್_ಬರೆದವರು. #ಅವರ_ತಾಲ್ಲೂಕಿನ_ಸಾದಕರಿಗೆ_ಈ_ರೀತಿ_ನುಡಿ_ನಮನ_ಸಲ್ಲಿಸುತ್ತಾರೆ. #ಗೆರೆನಮನ_ಶಿರ್ಷಿಕೆಯಲ್ಲಿ_ಪ್ರಕಟಿಸುತ್ತಾರೆ.   #GMBommanalli #caricature #sirsi #banavasi #ananasking #rawufsaheb       ಡಾ.ರಾವೂಪ್ ಸಾಹೇಬರು ಬನವಾಸಿ ಅವರ ಪುಣ್ಯತಿಥಿ ಬಗ್ಗೆ ಬರೆದ ಲೇಖನ ಅನೇಕರ ಗಮನ ಸೆಳೆಯಿತು.    ಸಾಸ್ತಾನದ ಗುಂಡ್ಮಿ ಅನಂತ ಪದ್ಮನಾಭ ಅವರು ರಾವೂಪ್ ಸಾಹೇಬರ ಕ್ಯಾರಿಕೇಚರ್ ಕಳಿಸಿದ್ದರು.    ಆ ಸಂದರ ಸಾಂದರ್ಭಿಕ ಕ್ಯಾರಿಕೇಚರ್ ನಲ್ಲಿ GM ಎಂದು ಕಲಾವಿದರ ಕಾವ್ಯನಾಮ ಇತ್ತು ಆದರೆ ಪರಿಚಯ ಇರಲಿಲ್ಲ ಮತ್ತು ಇದು ಬರೆದ ಸಂದರ್ಭ ಗೊತ್ತಿರಲಿಲ್ಲ.    ನಂತರ G.M. ಬೊಮ್ನಳ್ಳಿ ಸಿರ್ಸಿ ಎಂಬ ಕಲಾವಿದರು ಈ ಚಿತ್ರ ಬರೆದದ್ದು ತಾವೇ ಎಂದು ಪೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದಾಗ ಗೊತ್ತಾಯಿತು.    ಅವರು ತಮ್ಮ ತಾಲ್ಲೂಕಿನ ಸಾದಕರು ಇಹಲೋಕ ತ್ಯಜಿಸಿದಾಗ ಅವರಿಗೆ #ಗೆರೆನಮನ ಎಂಬ ಶಿರ್ಷಿಕೆಯಲ್ಲಿ ಈ ರೀತಿ ಚಿತ್ರಿಸಿ ಅಂತಿಮ ನಮನ ಸಲ್ಲಿಸುತ್ತಾರೆಂದು ತಿಳಿಯಿತು.   ಇಂತಹ ಸಂದರ್ಭದಲ್ಲಿಯೇ ಡಾಕ್ಟರ್ ರಾವೂಪ್ ಸಾಹೇಬರಿಗೆ ಸಲ್ಲಿಸಿದ ಗೆರೆ ನಮನ ಇದು.   ...