Skip to main content

Posts

Showing posts with the label RT Vittalmurthy famouse journalist of Karnataka written some favourable words on my social work

#ನನ್ನ ಹೋರಾಟ ನೆನಪಿಸಿದ ಪ್ರಖ್ಯಾತ ಪತ್ರಕತ೯ ಆರ್.ಟಿ.ವಿಠಲಮೂತಿ೯ ಪೇಸ್ ಬುಕ್ ಬರಹ #

#ಪ್ರಖ್ಯಾತಪತ್ರಕತ೯ವಿಠಲಮೂತಿ೯ ನನ್ನ ಹೋರಾಟಕ್ಕೆ ಬೆಂಬಲಿಸದಿದ್ದರೆ ಅವತ್ತು ನಾವು ದೊಡ್ಡ ಸೋಲು ಕಾಣುತ್ತಿದ್ದೆವು#   7 ಜನ ಕೃಷಿ ಇಲಾಖೆ ಅಧಿಕಾರಿಗಳನ್ನ ಸ್ಥಳದಲ್ಲೇ ಜೈಲಿಗೆ ಕಳಿಸಿದ ಆಗಿನ ಕೃಷಿ ಸಚಿವ ಬೈರೇಗೌಡರು ಮರುದಿನ ಬೆಂಗಳೂರಲ್ಲಿ ಪತ್ರಿಕಾಗೋಷ್ಟಿ ಮಾಡಿ ರಾಜ್ಯದ ಕೃಷಿ ಇಲಾಖೆಯಲ್ಲಿನ ಭೂ ಸಂರಕ್ಷಣ ವಿಭಾಗ ತಕ್ಷಣ ರದ್ದು ಮಾಡುವುದಾಗಿ ಘೋಷಿಸಿ ಸಾಗರ ತಾಲ್ಲೂಕಿನ ಬೃಹತ್ ಬ್ರಷ್ಟಾಚಾರ ಬಯಲು ಮಾಡಿದ್ದು ತಿಳಿಸಿದ್ದರು.   ಇದು ಬೆಳಕಿಗೆ ಬರಲು RTV ಸ್ಥಳ ಪರಿಶೀಲನೆ, ಲೇಖನ ಮತ್ತು ಅವರು ಕೃಷಿ ಸಚಿವರನ್ನ ಖುದ್ದಾಗಿ ಪರಿಶೀಲನೆಗೆ ಬರುವಂತೆ ಮಾಡಿದ್ದು ಜೊತೆಗೆ ಈಗ ಕೆ.ಪಿ.ಸಿ.ಸಿ.ಸದಸ್ಯರಾಗಿರುವ ತಾಳಗುಪ್ಪ ಸಲೀo ಇವರಿಗೆ ಒತ್ತಾಯಿಸಿ ಕರೆತ೦ದದ್ದು ನಾನು ಹೇಗೆ ಮರೆಯಲಿ.   ಇವತ್ತು ಈ ಘಟನೆ RTV ಪುನಃ ಅವರ ವಾಲ್ನಲ್ಲಿ ನೆನಪಿಸಿ ಬರೆದಿದ್ದಾರೆ ಅವರಿಗೆ ನನ್ನ ಪ್ರತಿ ವ೦ದನೆ. #ಇದೊಂಥರಾ ಆತ್ಮಕಥೆಯ    ಹಿಂದೆ  ಅದೆಷ್ಟು ಕಥೆಗಳ ಸಾಲು? ದಿನಾ೦ಕ 18-ಮಾಚ್೯ -2020# ಆರ್.ಟಿ.ವಿಠಲಮೂತಿ೯ ಬರೆದಿದ್ದು ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇದೊಂಥರಾ ಆತ್ಮಕಥೆ ಪುಸ್ತಕ ಮನಸ್ಸೆಂಬ ನೆಲಕ್ಕೆ ಸದಾ ತಂಪೆರೆಯುತ್ತಿದೆ.       ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಪುಸ್ತಕ ಈಗಲೂ ರಾಜ್ಯದ ಜನರ ಒಪ್ಪುಗೆ,ಅಪ್ಪುಗೆಗೆ ಪಾತ್ರ. ಬರಹಗಾರರಿಗೆ ಇದಕ್ಕ...