Skip to main content

Posts

Showing posts with the label Muttappa Rai Underworld Don nomore

ಸಿನಿಮಾ ಸ್ಟಾರ್ ಶೈಲಿಯ ನಿಗೂಡ ಭೂಗತ ಜಗತ್ತಿನ ಡಾನ್ ಮುತ್ತಪ್ಪ ರೈ ಕ್ಯಾನ್ಸರ್ ನಿ೦ದ ಇಹಲೋಕ ಯಾತ್ರೆ ಮುಗಿಸಿದ್ದಾರೆ

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 34            ದಿನಾ೦ಕ: 16 -ಮೇ -2020 #ಕೊರಾನಾ ಲಾಕ್ ಡೌನ್  ಸoದಭ೯ದಲ್ಲಿ ಇಹಲೋಕ ತ್ಯಜಿಸಿದ ಡಾನ್          ಮುತ್ತಪ್ಪ ರೈ        ಮುತ್ತಪ್ಪ ರೈ ಬಗ್ಗೆ ಅವರ ಕರಾಳ ಕ್ರೈಮ್ ಲೋಕದ ಬಗ್ಗೆ ದೊಡ್ಡ ಇತಿಹಾಸವೇ ಇದೆ.     ದೇಶ ಬಿಟ್ಟು ಹೋಗಿ ಪುನಃ ದೇಶದ ಕಾನೂನಿಗೆ ತಲೆಬಾಗಿ ಜೈಲು ಸೇರಿ ಎಲ್ಲಾ ಕೇಸ್ ಗೆದ್ದು ಗೌರವಾನ್ವಿತ ಜೀವನದ ವಾಹಿನಿಗೆ ಬಂದರು.     ಇವರಿಗೆ ನಮ್ಮ ದೇಶದ ಗೂಡಚಾರ ಸಂಸ್ಥೆ "ರಾ" ಸಹಾಯ ಮಾಡದಿದ್ದರೆ ಇದು ಸಾಧ್ಯವಿಲ್ಲ ಎಂಬ ವಿಚಾರ ಕೂಡ ಇದೆ.     ಕೇರಳ ಗಡಿ ಸಮೀಪದ ಸಣ್ಣ ಹಳ್ಳಿಯಿ೦ದ ಬೆಂಗಳೂರು ಪಾತಕ ಲೋಕ ಆಳುವವಂತಾದ ಬ್ಯಾಂಕ್ ಒಂದರ ಸಣ್ಣ ನೌಕರನ ಜೀವನ ವೃತ್ತಾಂತ ಕೂತೂಹಲಭರಿತ ಕಥೆ ಆಗಿದೆ.    ನಾಟಿ ಕೋಳಿ ನೀರು ದೊಸೆ, ನಾಗಮಂಡಲ, ಕೋಲಾ, ಕಂಬಳಗಳು, ಹುಟ್ಟೂರಿನ ರಥ ಜಾತ್ರೆ ಹೀಗೆ ತಮ್ಮ ಮೂಲ ರುಚಿ, ಪೂಜೆ, ಆಚರಣೆಗಳನ್ನ ತಪ್ಪದೇ ಪಾಲಿಸುತ್ತಿದ್ದರಂತೆ.    ಕನಾ೯ಟಕದಲ್ಲಿ ಜನ ಸಂಘಟನೆ ಒಂದನ್ನ ಹುಟ್ಟುಹಾಕಿದ್ದಾರೆ ಕೂಡ.   ಕೊರಾನದ ಈ ಕೆಡು ಕಾಲದಲ್ಲಿ ಈಹ ಲೋಕ ತ್ಯಜಿಸಿದ್ದರಿಂದ ರೈ ಅಂತ್ಯ ಕ್ರಿಯೆ ಸರಳವಾಗ...