Skip to main content

Posts

Showing posts with the label PRAVASI KANDA INDIA

3452. ಪ್ರವಾಸಿ ಕಂಡ ಇಂಡಿಯಾ

#ನೀವು_ಇತಿಹಾಸ_ಆಸಕ್ತರಾಗಿದ್ದರೆ_ಈ_ಎಂಟು_ಸಂಪುಟ_ಓದಲೇ_ಬೇಕು #ಪ್ರವಾಸಿ_ಕಂಡ_ಇಂಡಿಯಾ #ಕನ್ನಡದ_ಇತಿಹಾಸ_ಸಂಶೋದಕರು_ಈ_ಗ್ರಂಥಗಳನ್ನು_ಓದದಿದ್ದರೆ  #ಅವರ_ಸಂಶೋದನ_ಜ್ಞಾನ_ಪೂರ್ಣ_ಆಗಲಾರದು. #ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು . #1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳಾಗಿದ್ದವರು #history #researchers #historian  #ಪ್ರವಾಸಿಕಂಡಇಂಡಿಯಾ #kuvempu #janapadaloka #HLNagegowda #mysoreuniversity #mandya #ramanagara   ಪ್ರತಿಯೊಬ್ಬ ಕನ್ನಡಿಗರೂ ಓದಲೇ ಬೇಕಾದ ನಮ್ಮ ಇತಿಹಾಸ ಪ್ರವಾಸಿ ಕಂಡ ಇಂಡಿಯಾ ಪುಸ್ತಕ ಇದನ್ನು ಬರೆದವರು ಹೆಚ್. ಎಲ್.ನಾಗೇಗೌಡರು.   ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ  ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು.   ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ.   ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಸಂಗ್ರಹಿಸಿ ದಾಖಲಿಸಿದ್ದಾರೆ.   #ಪ್ರಾಚೀನ_ಭಾರತದ_ಇತಿಹಾಸ ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು  #ಮಧ್ಯಕಾಲ_ಇತಿಹಾಸ 13 ನೇ ಶತಮಾನದಿಂದ 18ನೇ ...